ಮೆಸೇಜ್‌ ಆಧಾರದ ಮೇಲೆ ಪತ್ನಿಗೆ ಡಿವೋರ್ಸ್‌ ಕೊಡಲಾಗದು

ನನ್ನ ಹೆಂಡತಿ ಮೂರು ವರ್ಷಗಳ ಹಿಂದೆ ಅವಳ ಪ್ರಿಯಕರನಿಗೆ ವಾಟ್ಸ್​ಆ್ಯಪ್​ನಲ್ಲಿ ಕಳಿಸಿದ ಸಂದೇಶಗಳ ಮೂಲಕ ಅವಳಿಗೆ ಇರುವ ಅನೈತಿಕ ಸಂಬಂಧ ನನಗೆ ತಿಳಿದಿದೆ. ಆದರೆ ಅವಳು ನನಗೆ ಸಂಬಂಧಿ ಆದುದರಿಂದ ಈ ವಿಷಯವನ್ನು ಎತ್ತದೇ ಹಾಗೇ ಸುಮ್ಮನಿದ್ದೇನೆ. ಆಮೇಲೆ ನಮಗೆ ಎರಡು ಮಕ್ಕಳೂ ಆಗಿದ್ದಾರೆ. ಮೊದಲು ತನ್ನ ತಪ್ಪು ಎಂದು ಒಪ್ಪಿಕೊಂಡು ಕ್ಷಮೆ ಕೇಳುವ ಮನೋಭಾವ ಇತ್ತು. ಈಗ ತನ್ನ ತಪ್ಪೇ ಇಲ್ಲ. ನನಗೇ ಅನುಮಾನ ಜಾಸ್ತಿ ಎನ್ನುವಂತೆ ಆಡುತ್ತಿದ್ದಾಳೆ. ನನ್ನ ಹತ್ತಿರ ಯಾವ ಪುರಾವೆಯೂ ಇಲ್ಲ. … Continue reading ಮೆಸೇಜ್‌ ಆಧಾರದ ಮೇಲೆ ಪತ್ನಿಗೆ ಡಿವೋರ್ಸ್‌ ಕೊಡಲಾಗದು