More

    ಅಂಚೆ ಇಲಾಖೆಯಲ್ಲಿ ಉದ್ಯೋಗ ಬಯಸಿರುವಿರಾ? 3,679 ಹುದ್ದೆಗಳಿಗೆ ಅರ್ಜಿ ಆಹ್ವಾನ

    ನವದೆಹಲಿ: ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಬಯಸುವವರಿಗೆ ಇಲ್ಲಿದೆ ಗುಡ್‌ ನ್ಯೂಸ್‌. ಒಟ್ಟೂ 3,679 ಹುದ್ದೆಗಳಿಗೆ ಕೇಂದ್ರ ಸರ್ಕಾರ ಅರ್ಜಿ ಆಹ್ವಾನ ಮಾಡಿದೆ.

    ಗ್ರಾಮೀಣ ಡಾಕ್‌ ಸೇವಕ್‌ (ಜಿಡಿಎಸ್‌) ಹುದ್ದೆ ಇದಾಗಿದೆ.

    ಎಲ್ಲೆಲ್ಲಿ ಖಾಲಿ ಇವೆ: ಆಂಧ್ರಪ್ರದೇಶದಲ್ಲಿ 2,296 ಹುದ್ದೆ; ತೆಲಂಗಾಣದಲ್ಲಿ 1,150 ಹುದ್ದೆ; ದೆಹಲಿಯಲ್ಲಿ 233; ಮುಂಬೈನಲ್ಲಿ 12 ಹುದ್ದೆಗಳಿವೆ
    ವಿದ್ಯಾರ್ಹತೆ: ಕನಿಷ್ಠ 10 ಮತ್ತು 12ನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು.

    ವಯೋಮಿತಿ: 2021ರ ಜನವರಿ 27ಕ್ಕೆ ಕನಿಷ್ಠ 18 ವರ್ಷ ಗರಿಷ್ಠ 40 ವರ್ಷ ವಯಸ್ಸಾಇರಬೇಕು. ಒಬಿಸಿಗೆ 3 ವರ್ಷ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗರ 10 ವರ್ಷ ವಯೋಮಿತಿ ಸಡಿಲಿಕೆ ಇದೆ.

    ವೇತನ: ತಿಂಗಳಿಗೆ 10 ಸಾವಿರದಿಂದ 14,500 ರೂಪಾಯಿ ಪಡೆಯಬಹುದು.

    ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಹಾಗೂ ಮೆರಿಟ್‌ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

    ಶುಲ್ಕ: 100 ರೂಪಾಯಿ ಶುಲ್ಕವನ್ನು ಆನ್‌ಮೂಲಕ ಪಾವತಿ ಮಾಡಬೇಕು. ಮಹಿಳೆಯರು ಮತ್ತು ಅಂಗವಿಕಲರಿಗೆ ಯಾವುದೇ ಶುಲ್ಕ ಇಲ್ಲ.

    ಕೊನೆಯ ದಿನ: ಫೆಬ್ರುವರಿ 26

    ಅರ್ಜಿ ಸಲ್ಲಿಕೆ: ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ. https://appost.in/gdsonline/Home.aspx

    ಡಿಜಿಟಲ್ ಶಿಕ್ಷಣ ಸಂಸ್ಥೆಯಲ್ಲಿ 433 ಹುದ್ದೆಗಳು ಖಾಲಿ- ಎಸ್​ಎಸ್​ಎಲ್​ಸಿಯಾದವರಿಗೂ ಅವಕಾಶ

    ಚಿತ್ರದುರ್ಗ ಜಿಲ್ಲೆಯ ಅಂಗನವಾಡಿಯಲ್ಲಿದೆ ಮಹಿಳೆಯರಿಗೆ ಉದ್ಯೋಗ- 129 ಹುದ್ದೆಗಳು ಖಾಲಿ

    ಐಟಿಐ ಉತ್ತೀರ್ಣರಾಗಿರುವಿರಾ? ಹಾಗಿದ್ದರೆ ಶಿಪ್​ಯಾರ್ಡ್​ನಲ್ಲಿ ನಿಮಗಿದೆ ಉದ್ಯೋಗಾವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts