ಐಟಿಐ ಉತ್ತೀರ್ಣರಾಗಿರುವಿರಾ? ಹಾಗಿದ್ದರೆ ಶಿಪ್​ಯಾರ್ಡ್​ನಲ್ಲಿ ನಿಮಗಿದೆ ಉದ್ಯೋಗಾವಕಾಶ

ಕೋಲ್ಕತದ ಹೂಗ್ಲಿ ಕೊಚ್ಚಿನ್ ಶಿಪ್‍ಯಾರ್ಡ್ ಲಿಮಿಟೆಡ್‍ನಲ್ಲಿ (ಎಚ್‍ಸಿಎಸ್‍ಎಲ್) ಖಾಲಿ ಇರುವ 28 ಹುದ್ದೆಗಳಲ್ಲಿ ಸಾಮಾನ್ಯವರ್ಗಕ್ಕೆ 27 ಸ್ಥಾನ ಹಾಗೂ ಇತರ ಹಿಂದುಳಿದ ವರ್ಗಕ್ಕೆ ಒಂದು ಸ್ಥಾನ ಮೀಸಲಿರಿಸಲಾಗಿದೆ. ಕೇಂದ್ರ ಸರ್ಕಾರದ ಮಿನಿರತ್ನ ಕಂಪನಿಗಳಲ್ಲಿ ಒಂದಾಗಿರುವ ಕೊಚ್ಚಿಯ ಹೂಗ್ಲಿ ಕೊಚ್ಚಿನ್ ಶಿಪ್‍ಯಾರ್ಡ್ ಲಿಮಿಟೆಡ್‍ನಲ್ಲಿ ಖಾಲಿ ಇರುವ ಹಲವು ಹುದ್ದೆಗೆ ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ. ಹುದ್ದೆ, ಸಂಖ್ಯೆ ವಿವರ * ವೆಲ್ಡರ್ – 2 * ಫಿಟ್ಟರ್ (ಎಲೆಕ್ಟ್ರಿಕಲ್, ಫೈಪ್) – 8 * … Continue reading ಐಟಿಐ ಉತ್ತೀರ್ಣರಾಗಿರುವಿರಾ? ಹಾಗಿದ್ದರೆ ಶಿಪ್​ಯಾರ್ಡ್​ನಲ್ಲಿ ನಿಮಗಿದೆ ಉದ್ಯೋಗಾವಕಾಶ