More

    ಬೆಂಗಳೂರಿನಲ್ಲಿ ಕರೊನಾ ನಿಯಮ ಉಲ್ಲಂಘನೆ ಮಾಡಿದವರಿಗೆ ಬಿದ್ದದ್ದು 2.85 ಕೋಟಿ ರೂ. ದಂಡ

    ಬೆಂಗಳೂರು: ಕರೊನಾ ಸೋಂಕು ಹರಡುವುದು ಹೆಚ್ಚಾಗುತ್ತಿದ್ದರೂ ಜನರು ಮಾತ್ರ ಅನಗತ್ಯವಾಗಿ ಸುತ್ತಾಡುವುದು ಬಿಟ್ಟಿಲ್ಲ. ಇತ್ತ ಕೋವಿಡ್​ ಮಾರ್ಗಸೂಚಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುತ್ತಿರುವ ಪೊಲೀಸರು ಕೇವಲ 29 ದಿನಗಳಲ್ಲಿ 2.85 ಕೋಟಿ ರೂ. ದಂಡ ವಸೂಲಿ ಮಾಡಿದ್ದಾರೆ. ಆದರೂ ಜನರು ಸುಖಾಸುಮ್ಮನೆ ಓಡಾಡುವುದು ಬಿಟ್ಟಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಏಪ್ರಿಲ್​ 1ರಿಂದ ಮೇ 4 ರವರೆಗೆ ಮಾಸ್ಕ್​ ರಹಿತ, ವೈಯಕ್ತಿಕ ಹಂತರ ಕಾಯ್ದುಕೊಳ್ಳದ ಸೇರಿದಂತೆ ಕೋವಿಡ್​ ಮಾರ್ಗಸೂಚಿ ಉಲ್ಲಂನೆ ಮಾಡಿದವರ ವಿರುದ್ಧ 1.18 ಲಕ್ಷ ಪ್ರಕರಣ ದಾಖಲಿಸಿ 2.85 ಕೋಟಿ ರೂ. ದಂಡ ಸಂಗ್ರಹಿಸಲಾಗಿದೆ. ಈ ಪೈಕಿ 3.96 ಲಕ್ಷ ಮಾಸ್ಕ್​ ರಹಿತ ಪ್ರಕರಣಗಳು ದಾಖಲಾಗಿದ್ದು, 2.59 ಕೋಟಿ ರೂ. ದಂಡ ವಿಧಿಸಲಾಗಿದೆ. ಅದರಲ್ಲಿಯೂ ದಣ, ಉತ್ತರ, ಪಶ್ಚಿಮ ವಿಭಾಗದ ಪೊಲೀಸರು ಅತೀ ಹೆಚ್ಚು ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಶಾಲೆಗಳು ಯಾವಾಗ ಆರಂಭ? ರಜೆ ಎಲ್ಲಿಯವರೆಗೆ? ಸರ್ಕಾರದಿಂದ ಹೊರಟಿದೆ ಈ ಸುತ್ತೋಲೆ

    ವರನಿಗೆ ಹಾರ ಹಾಕುವಾಗ ಸುದ್ದಿಯೊಂದು ಕೇಳಿ ಕುಣಿದು ಕುಣಿದು ಹೋಗೇ ಬಿಟ್ಟಳು! ಇದ್ದವರು ಕಕ್ಕಾಬಿಕ್ಕಿ

    ಕೋಟಿ ಕೊಡುವೆ, ಬಿಟ್‌ಬಿಡಿ ಅಂತಿದ್ದಾರೆ- ಅವ್ರನ್ನ ಪ್ಲೀಸ್‌ ಬಂಧಿಸಿ: ಸಿಡಿಲೇಡಿಯಿಂದ ಕಮಿಷನರ್‌ಗೆ ಪತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts