ಶಾಲೆಗಳು ಯಾವಾಗ ಆರಂಭ? ರಜೆ ಎಲ್ಲಿಯವರೆಗೆ? ಸರ್ಕಾರದಿಂದ ಹೊರಟಿದೆ ಈ ಸುತ್ತೋಲೆ

ಬೆಂಗಳೂರು: ರಾಜ್ಯದಲ್ಲಿ ಕರೊನಾ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಶಾಲೆಗಳ ಆರಂಭ ಆಗುವುದೇ ಇಲ್ಲವೇ ಎಂಬ ಗೊಂದಲದಲ್ಲಿ ಬಹುತೇಕ ಪಾಲಕರು ಇದ್ದಾರೆ. ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಯಾರೊಬ್ಬ ಪಾಲಕರಿಗೂ ಮಕ್ಕಳನ್ನು ಶಾಲೆಗೆ ಕಳುಹಿಸಲು ಇಚ್ಛೆಯಿಲ್ಲದ್ದರೂ ಮಕ್ಕಳ ಶೈಕ್ಷಣಿಕ ಭವಿಷ್ಯದ ಚಿಂತೆ ಇನ್ನೊಂದೆಡೆ. ಇಂಥ ಸಮಯದಲ್ಲಿ ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ರಜಾ ಅವಧಿ ವಿಸ್ತರಣೆ ಮಾಡಿದೆ. ಸುತ್ತೋಲೆಯಲ್ಲಿ ಈ ರೀತಿ ಇದೆ. * ಪ್ರಾಥಮಿಕ ಶಾಲೆಗಳಿಗೆ ಜೂನ್ 14 ರವರೆಗೂ ಬೇಸಿಗೆ ರಜೆ ಮುಂದುವರೆಯುತ್ತದೆ * … Continue reading ಶಾಲೆಗಳು ಯಾವಾಗ ಆರಂಭ? ರಜೆ ಎಲ್ಲಿಯವರೆಗೆ? ಸರ್ಕಾರದಿಂದ ಹೊರಟಿದೆ ಈ ಸುತ್ತೋಲೆ