More

    ಮೈತ್ರಿ ಅಭ್ಯರ್ಥಿ ಪರ ಸಿದ್ದೇಶ್ವರ ಮತಯಾಚನೆ

    ದಾವಣಗೆರೆ : ವಿಧಾನ ಪರಿಷತ್ ಚುನಾವಣೆಯ ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿ.ಜೆ.ಪಿ ಮತ್ತು ಜೆ.ಡಿ.ಎಸ್. ಮೈತ್ರಿ ಅಭ್ಯರ್ಥಿ ಡಾ. ವೈ.ಎ. ನಾರಾಯಣ ಸ್ವಾಮಿ ಪರವಾಗಿ ಸಂಸದ ಜಿ.ಎಂ. ಸಿದ್ದೇಶ್ವರ ಶುಕ್ರವಾರ ಮತಯಾಚನೆ ಮಾಡಿದರು.
     ನಗರದ ಅಥಣಿ ಕಾಲೇಜು, ರಾಘವೇಂದ್ರ ಕಾಲೇಜು ಹಾಗೂ ಸಪ್ತಗಿರಿ ಕಾಲೇಜಿಗೆ ತೆರಳಿದ ಅವರು ಮತದಾರರಿಗೆ ಮನವಿ ಮಾಡಿದರು.
     ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು, ಮಾಜಿ ಸದಸ್ಯ ಅರುಣ್ ಶಹಾಪೂರ್, ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್, ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳು, ಮುಖಂಡ ಎಚ್.ಎನ್. ಶಿವಕುಮಾರ್, ವಕೀಲ ಕಾಕನೂರು ಮಂಜುನಾಥ್, ಸಿ.ಬಿ. ರವಿ, ವೃತ್ತಿ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ರಾಮರೆಡ್ಡಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts