More

    ಹಿಜಾಬ್‌ ಧರಿಸಿ ಪೋರ್ನ್‌ ವಿಡಿಯೋ ಶೂಟಿಂಗ್‌: ನೀಲಿಚಿತ್ರ ತಾರೆಗೆ ತಾಲಿಬಾನಿಗಳಿಂದ ಕೊಲೆ ಬೆದರಿಕೆ

    ಅಪ್ಘಾನಿಸ್ತಾನ: ಸದ್ಯ ಅಪ್ಘಾನಿಸ್ತಾನ ಎಂದರೆ ನೆನಪಾಗುವುದು ತಾಲಿಬಾನಿಗಳು. ತಾಲಿಬಾನಿಗಳಿಂದ ಇಲ್ಲಿಯ ಜನರು ಅದರಲ್ಲಿಯೂ ಮಹಿಳೆಯರು ಪಟ್ಟಿರುವ, ಪಡುತ್ತಿರುವ ನೋವು ಅಷ್ಟಿಷ್ಟಲ್ಲ. ಆದರೆ ಇಲ್ಲಿ ತಾಲಿಬಾನಿಗಳು ಆಡಳಿತ ಮಾಡುವುದಕ್ಕೂ ಮುನ್ನ ಅಂದರೆ ಅಪ್ಘಾನಿಸ್ತಾನದಲ್ಲಿ ಎಲ್ಲವೂ ಸರಿಯಾಗಿದ್ದ ಸಮಯದಲ್ಲಿ ಈ ದೇಶದಲ್ಲಿ ಇದ್ದುದು ಏಕೈಕ ನೀಲಿಚಿತ್ರ ತಾರೆ (ಪೋರ್ನ್‌ಸ್ಟಾರ್‌) ಯಾಸ್ಮಿನಾ ಅಲಿ.

    90ರ ದಶಕದಲ್ಲಿ ತಾಲಿಬಾನಿಗಳ ಆಡಳಿತ ಇರುವಾಗಲೇ ಯಾಸ್ಮಿನ್‌ ತಂದೆ ತಾಯಿಯ ಜತೆ ಲಂಡನ್‌ನಲ್ಲಿ ಹೋಗಿ ನೆಲೆಸಿದ್ದಳು. ಅಲ್ಲಿ ಪೋರ್ನ್‌ಸ್ಟಾರ್‌ ಆಗಿ ವೃತ್ತಿ ಕೈಗೊಂಡಳು. ಸದ್ಯ 28 ವರ್ಷದ ಯಾಸ್ಮಿನಾ ಪೋರ್ನ್‌ ಸ್ಟಾರ್‌ ಆಗಿ ಮಿಂಚುತ್ತಿದ್ದಾಳೆ. ಇದೇ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಮಾಡಿರುವ ಯಾಸ್ಮಿನಾಳಿಗೆ ಈಗ ಮತ್ತೆ ತಾಲಿಬಾನಿಗಳಿಂದ ಕೊಲೆ ಬೆದರಿಕೆ ಬಂದಿದೆಯಂತೆ. ಅದಕ್ಕೆ ಕಾರಣ ಪೋರ್ನ್‌ ವಿಡಿಯೋ ಮಾಡುವಾಗ ಈಕೆ ಹಿಜಾಬ್‌ ಧರಿಸುತ್ತಿರುವುದು!

    ‘ನನಗೆ ತಾಲಿಬಾನಿಗಳಿಗೆ ಕೊಲೆ ಬೆದರಿಕೆ ಹಿಂದೆಯೂ ಬಂದಿತ್ತು. ಈಗಲೂ ಬರುತ್ತಿದೆ. ಪೋರ್ನ್‌ ವಿಡಿಯೋ ಶೂಟಿಂಗ್‌ ವೇಳೆ ಹಿಜಾಬ್‌ ಧರಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗುತ್ತಿದೆ. ಆದರೆ ನಾನು ಅದಕ್ಕೆ ಬೆದರುವವಳಲ್ಲ’ ಎಂದಿದ್ದಾಳೆ ಯಾಸ್ಮಿನ್‌.

    ಪೋರ್ನ್‌ ಸ್ಟಾರ್‌ ಕ್ಷೇತ್ರವನ್ನು ಪ್ರವೇಶಿಸುವ ಮುನ್ನ ನಾನು ಮುಸ್ಲಿಂ ಧರ್ಮ ತೊರೆದಿದ್ದೇನೆ. ಅದರೆ ಇಸ್ಲಾಂ ಪದ್ಧತಿಯನ್ನು ಅನುಸರಿಸುತ್ತೇನೆ. ವಿಡಿಯೋ ಶೂಟಿಂಗ್‌ ಮಾಡುವಾಗ ಹಿಜಾಬ್‌ ಧರಿಸುತ್ತೇನೆ. ತಾಲಿಬಾನಿಗಳು ನನ್ನ ಕೆಲಸವನ್ನು ದ್ವೇಷಿಸುತ್ತಾರೆ. ಅಫ್ಘಾನಿಸ್ತಾನವು ಪೋರ್ನ್‌ಗೆ ಹೆಸರುವಾಸಿಯಾಗುವುದನ್ನು ಅವರು ಬಯಸುವುದಿಲ್ಲ. ಆದ್ದರಿಂದ ನಾನು ನನ್ನ ದೇಹವನ್ನು ಪ್ರದರ್ಶಿಸುವುದು ಅವರಿಗೆ ಒಪ್ಪಿಗೆ ಇಲ್ಲ. ಮಹಿಳೆಯರ ದೇಹದ ಮೇಲೆ ಅವರಿಗೆ ಮಾತ್ರ ಹಕ್ಕಿದೆ ಎಂದು ಅವರು ಅಂದುಕೊಂಡಿದ್ದಾರೆ. ನನ್ನ ವಿಡಿಯೋಗಳನ್ನು ಅವರು ನೋಡುತ್ತಾರೆ. ಪದೇ ಪದೇ ನನಗೆ ಕೊಲೆ ಬೆದರಿಕೆ ಬರುತ್ತಲೇ ಇರುತ್ತದೆ’ ಎಂದು ಯಾಸ್ಮಿನಾ ಮಾಧ್ಯಮಗಳ ಮುಂದೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾಳೆ.

    ‘ತಾಲಿಬಾನ್ ಹೋರಾಟಗಾರರು ನನ್ನ ಈ ನೀಲಿಚಿತ್ರಗಳನ್ನು ನೋಡುತ್ತಾರೆ ಎಂದು ನನಗೆ ತಿಳಿದಿದೆ. ಇಂಟರ್​ನೆಟ್​ನಲ್ಲಿ ಅಫ್ಘಾನ್ ಪೋರ್ನ್ ಹುಡುಕಿದಾಗ ನನ್ನ ಹೆಸರು ಬರುತ್ತದೆ ಎಂದು ಈಕೆ ಹೇಳಿದ್ದಾಳೆ.

    ‘ಹಿಜಾಬನ್ನೇ ಯೂನಿಫಾರ್ಮ್ ಮಾಡಿಬಿಡಿ, ಭಾರತದ ದುರ್ದೈವ… ಇಲ್ಲಿ ಮಾತ್ರ ಬಹುಸಂಖ್ಯಾತರದ್ದು ಈ ಸ್ಥಿತಿ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts