ರಕ್ಷಿತ್ ಶೆಟ್ಟಿಗೆ ಕಂಕಣ ಭಾಗ್ಯ ಫಿಕ್ಸ್!? ಖ್ಯಾತ ಜ್ಯೋತಿಷಿಯಿಂದ ಭವಿಷ್ಯ!

2 Min Read
ಸಿನಿರಂಗದಲ್ಲಿ ಎಷ್ಟೋ ಮಂದಿ ತಮ್ಮ ಅದೃಷ್ಟದ ಬಗ್ಗೆ ತಿಳಿಯಲು ಜ್ಯೋತಿಷಿಗಳ ಮೊರೆ ಹೋಗುವುದು ಉಂಟು. ಅಂಥವರಲ್ಲಿ ರಕ್ಷಿತ್ ಶೆಟ್ಟಿ ಕೂಡಾ ಒಬ್ಬರು. ಇವರ ಬಗ್ಗೆ ಜ್ಯೋತಿಷಿ ಒಬ್ಬರು ಒಂದು ಮುಖ್ಯವಾದ ವಿಷಯವೊಂದು ಹೇಳಿದ್ದಾರಂತೆ. ಕನ್ನಡ ಚಿತ್ರರಂಗದ ಬಹು ಮುಖ ಪ್ರತಿಭೆ ರಕ್ಷಿತ್ ಶೆಟ್ಟಿ. ಕರಾವಳಿಯ ಈ ಕುವರ ನಟನೆ ಜೊತೆಗೆ ನಿರ್ದೇಶನದಲ್ಲೂ ಎತ್ತಿದ ಕೈ. ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ, ಇವರಿಬ್ಬರೂ ಕೂಡಾ ಒಬ್ಬರಿಗೊಬ್ಬರು ಸದಾ ಸಹಕರಿಸಿಕೊಂಡು ಇರುತ್ತಾರೆ. ಈ ಇಬ್ಬರು ನಂಬೋದು ಮತ್ತು ಮಾತನ್ನ ಪಾಲಿಸುವುದು ಒಬ್ಬ ವ್ಯಕ್ತಿಯನ್ನ. ಅವರೇ ಭಾಸ್ಕರ್ ಶೆಟ್ಟಿ. ಅಂದಹಾಗೆ, ಭಾಸ್ಕರ್ ಶೆಟ್ಟಿ ಮತ್ಯಾರು ಅಲ್ಲ. ಅವರು ರಿಷಬ್ ಶೆಟ್ಟಿ ಅವರ ತಂದೆ ಹಾಗೂ ಖ್ಯಾತ ಜ್ಯೋತಿಷಿ.
ಪ್ರಶಾಂತ್ ಶೆಟ್ಟಿ ಎಂಬ ತಮ್ಮ ಮಗನ ಹೆಸರನ್ನು ರಿಷಬ್ ಶೆಟ್ಟಿಯಾಗಿ ಬದಲಿಸಿದ್ದು ಇವರೆ. ತಂದೆಯ ಮಾತನ್ನು ಪಾಲಿಸುತ್ತಾರೆ ರಿಷಬ್ ಶೆಟ್ಟಿ. ಇನ್ನು, ರಕ್ಷಿತ್ ಶೆಟ್ಟಿ ಕೂಡಾ ಇವರ ಮಾತನ್ನೆ ಪಾಲಿಸುತ್ತಾರಂತೆ. ಅಂತಹ ಭಾಸ್ಕರ್ ಶೆಟ್ಟಿ ಅವರು ಈಗ ರಕ್ಷಿತ್ ಮದುವೆಯ ಬಗ್ಗೆ ಹೇಳಿದ್ದಾರಂತೆ. ಇನ್ನು ಒಂದು ವರ್ಷದಲ್ಲಿ ಅಂದರೆ ಏಪ್ರಿಲ್ 23 ರಿಂದ ರಕ್ಷಿತ್​ಗೆ ಗುರು ಬಲ ಬರಲಿದ್ದು, ಮುಂದಿನ ವರ್ಷದೊಳಗೆ ರಕ್ಷಿತ್ ಮದುವೆಯಾಗುತ್ತೆ ಅಂತ ಭಾಸ್ಕರ್ ಶೆಟ್ಟಿ ಅವರು ಹೇಳಿದ್ದಾರೆ. ಈ ವಿಚಾರವನ್ನ ರಿಯಾಲಿಟಿ ಶೋ ಒಂದರಲ್ಲಿ ರಕ್ಷಿತ್ ಅವರ ಮುಂದೆಯೇ ಹೇಳಿರುವುದು ವಿಶೇಷ. ಈ ಹಿಂದೆ ಭಾಸ್ಕರ್ ಅವರು ರಕ್ಷಿತ್​ಗೆ ಹೇಳಿರುವ ಮಾತುಗಳು ನಿಜವಾಗಿರುವುದು ಉಂಟಂತೆ. ರಕ್ಷಿತ್ ಬಗ್ಗೆ ಸಾಕಷ್ಟು ಟ್ರೋಲ್ ಆಗುವ ವಿಚಾರ ಅಂದರೆ ಅದು ಮದುವೆ ವಿಚಾರ.
ಮೊದಲು ರಶ್ಮಿಕಾ ಮಂದಣ್ಣ ಅವರ ಜತೆ ಬ್ರೇಕ್ ಮಾಡಿಕೊಂಡ ನಿಶ್ಚಿತಾರ್ಥಕ್ಕೆ, ಮತ್ತೊಂದೆಡೆ ಈ ಹಿಂದೆ ರಮ್ಯಾ ಅವರನ್ನ ಅಭಿಮಾನಿ ಒಬ್ಬ ರಕ್ಷಿತ್ ಅವರನ್ನ ನೀವು ಯಾಕೆ ಮದುವೆಯಾಗ ಬಾರದು ಎಂದು ಕೇಳಿದಾಗ, ಆ ಪ್ರಶ್ನೆಯನ್ನ ರಮ್ಯಾ ಅವರು ರಕ್ಷಿತ್​ಗೆ ಟ್ಯಾಗ್ ಮಾಡಿದಕ್ಕೆ. ಇವರಿಬ್ಬರು ಮದುವೆಯಾದರೆ ಎಷ್ಟು ಚಂದ ಅಂತ ಅಭಿಮಾನಿಗಳು ಕಮೆಂಟ್ ಮಾಡಿದ್ದು ಉಂಟು. ಹೌದು, ರಮ್ಯಾ ಅವರು ಮಾರ್ಚ್ ತಿಂಗಳಲ್ಲಿ ಗುಡ್ ನ್ಯೂಸ್ ಕೊಡುತ್ತೇನೆ ಅಂತ ಹೇಳಿರುವುದು, ಜತೆಗೆ ರಕ್ಷಿತ್ ಮುಂದಿನ ವರ್ಷದೊಳಗೆ ಮದುವೆಯಾಗುತ್ತಾರೆ ಅಂತ ಜ್ಯೋತಿಷಿ ಹೇಳಿರೋದು, ಇದೆಲ್ಲವನ್ನ ತಾಳೆ ಹಾಕಿ ನೋಡೋದಾದರೆ, ಇವರಿಂದ ಏನಾದರೂ ಗುಡ್ ನ್ಯೂಸ್ ಸಿಗಬಹುದಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

ಸ್ವರ್ಗದಲ್ಲಿದ್ದಾರಂತೆ ಬಾಲಿವುಡ್ ಭಾಯ್ ಜಾನ್ ಸಲ್ಮಾನ್ ಖಾನ್! ಕಾರಣ? ಫೋಟೋ ವೈರಲ್…

Contents
ಸಿನಿರಂಗದಲ್ಲಿ ಎಷ್ಟೋ ಮಂದಿ ತಮ್ಮ ಅದೃಷ್ಟದ ಬಗ್ಗೆ ತಿಳಿಯಲು ಜ್ಯೋತಿಷಿಗಳ ಮೊರೆ ಹೋಗುವುದು ಉಂಟು. ಅಂಥವರಲ್ಲಿ ರಕ್ಷಿತ್ ಶೆಟ್ಟಿ ಕೂಡಾ ಒಬ್ಬರು. ಇವರ ಬಗ್ಗೆ ಜ್ಯೋತಿಷಿ ಒಬ್ಬರು ಒಂದು ಮುಖ್ಯವಾದ ವಿಷಯವೊಂದು ಹೇಳಿದ್ದಾರಂತೆ. ಕನ್ನಡ ಚಿತ್ರರಂಗದ ಬಹು ಮುಖ ಪ್ರತಿಭೆ ರಕ್ಷಿತ್ ಶೆಟ್ಟಿ. ಕರಾವಳಿಯ ಈ ಕುವರ ನಟನೆ ಜೊತೆಗೆ ನಿರ್ದೇಶನದಲ್ಲೂ ಎತ್ತಿದ ಕೈ. ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ, ಇವರಿಬ್ಬರೂ ಕೂಡಾ ಒಬ್ಬರಿಗೊಬ್ಬರು ಸದಾ ಸಹಕರಿಸಿಕೊಂಡು ಇರುತ್ತಾರೆ. ಈ ಇಬ್ಬರು ನಂಬೋದು ಮತ್ತು ಮಾತನ್ನ ಪಾಲಿಸುವುದು ಒಬ್ಬ ವ್ಯಕ್ತಿಯನ್ನ. ಅವರೇ ಭಾಸ್ಕರ್ ಶೆಟ್ಟಿ. ಅಂದಹಾಗೆ, ಭಾಸ್ಕರ್ ಶೆಟ್ಟಿ ಮತ್ಯಾರು ಅಲ್ಲ. ಅವರು ರಿಷಬ್ ಶೆಟ್ಟಿ ಅವರ ತಂದೆ ಹಾಗೂ ಖ್ಯಾತ ಜ್ಯೋತಿಷಿ.ಪ್ರಶಾಂತ್ ಶೆಟ್ಟಿ ಎಂಬ ತಮ್ಮ ಮಗನ ಹೆಸರನ್ನು ರಿಷಬ್ ಶೆಟ್ಟಿಯಾಗಿ ಬದಲಿಸಿದ್ದು ಇವರೆ. ತಂದೆಯ ಮಾತನ್ನು ಪಾಲಿಸುತ್ತಾರೆ ರಿಷಬ್ ಶೆಟ್ಟಿ. ಇನ್ನು, ರಕ್ಷಿತ್ ಶೆಟ್ಟಿ ಕೂಡಾ ಇವರ ಮಾತನ್ನೆ ಪಾಲಿಸುತ್ತಾರಂತೆ. ಅಂತಹ ಭಾಸ್ಕರ್ ಶೆಟ್ಟಿ ಅವರು ಈಗ ರಕ್ಷಿತ್ ಮದುವೆಯ ಬಗ್ಗೆ ಹೇಳಿದ್ದಾರಂತೆ. ಇನ್ನು ಒಂದು ವರ್ಷದಲ್ಲಿ ಅಂದರೆ ಏಪ್ರಿಲ್ 23 ರಿಂದ ರಕ್ಷಿತ್​ಗೆ ಗುರು ಬಲ ಬರಲಿದ್ದು, ಮುಂದಿನ ವರ್ಷದೊಳಗೆ ರಕ್ಷಿತ್ ಮದುವೆಯಾಗುತ್ತೆ ಅಂತ ಭಾಸ್ಕರ್ ಶೆಟ್ಟಿ ಅವರು ಹೇಳಿದ್ದಾರೆ. ಈ ವಿಚಾರವನ್ನ ರಿಯಾಲಿಟಿ ಶೋ ಒಂದರಲ್ಲಿ ರಕ್ಷಿತ್ ಅವರ ಮುಂದೆಯೇ ಹೇಳಿರುವುದು ವಿಶೇಷ. ಈ ಹಿಂದೆ ಭಾಸ್ಕರ್ ಅವರು ರಕ್ಷಿತ್​ಗೆ ಹೇಳಿರುವ ಮಾತುಗಳು ನಿಜವಾಗಿರುವುದು ಉಂಟಂತೆ. ರಕ್ಷಿತ್ ಬಗ್ಗೆ ಸಾಕಷ್ಟು ಟ್ರೋಲ್ ಆಗುವ ವಿಚಾರ ಅಂದರೆ ಅದು ಮದುವೆ ವಿಚಾರ.ಮೊದಲು ರಶ್ಮಿಕಾ ಮಂದಣ್ಣ ಅವರ ಜತೆ ಬ್ರೇಕ್ ಮಾಡಿಕೊಂಡ ನಿಶ್ಚಿತಾರ್ಥಕ್ಕೆ, ಮತ್ತೊಂದೆಡೆ ಈ ಹಿಂದೆ ರಮ್ಯಾ ಅವರನ್ನ ಅಭಿಮಾನಿ ಒಬ್ಬ ರಕ್ಷಿತ್ ಅವರನ್ನ ನೀವು ಯಾಕೆ ಮದುವೆಯಾಗ ಬಾರದು ಎಂದು ಕೇಳಿದಾಗ, ಆ ಪ್ರಶ್ನೆಯನ್ನ ರಮ್ಯಾ ಅವರು ರಕ್ಷಿತ್​ಗೆ ಟ್ಯಾಗ್ ಮಾಡಿದಕ್ಕೆ. ಇವರಿಬ್ಬರು ಮದುವೆಯಾದರೆ ಎಷ್ಟು ಚಂದ ಅಂತ ಅಭಿಮಾನಿಗಳು ಕಮೆಂಟ್ ಮಾಡಿದ್ದು ಉಂಟು. ಹೌದು, ರಮ್ಯಾ ಅವರು ಮಾರ್ಚ್ ತಿಂಗಳಲ್ಲಿ ಗುಡ್ ನ್ಯೂಸ್ ಕೊಡುತ್ತೇನೆ ಅಂತ ಹೇಳಿರುವುದು, ಜತೆಗೆ ರಕ್ಷಿತ್ ಮುಂದಿನ ವರ್ಷದೊಳಗೆ ಮದುವೆಯಾಗುತ್ತಾರೆ ಅಂತ ಜ್ಯೋತಿಷಿ ಹೇಳಿರೋದು, ಇದೆಲ್ಲವನ್ನ ತಾಳೆ ಹಾಕಿ ನೋಡೋದಾದರೆ, ಇವರಿಂದ ಏನಾದರೂ ಗುಡ್ ನ್ಯೂಸ್ ಸಿಗಬಹುದಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

Hijab VS Kesari: ಯುವಜನತೆ ನಡುವೆ ಧರ್ಮದ ವಿಷ ಎಂದ ನಟಿ ರಮ್ಯಾ!

KGF ಐಟಂ ಬೆಡಗಿಯ ಹನಿಮೂನ್ ಫೋಟೋಗಳು ವೈರಲ್!

ಬ್ಯಾಕ್ ಲೆಸ್ ಆದ ಕಿಯಾರಾ! ಹಾಟ್ ಎಂದ ಬೇರೆ ಸೆಲೆಬ್ರಿಟಿಗಳು: ವಿಡಿಯೋ ವೈರಲ್…

Share This Article