KGF ಐಟಂ ಬೆಡಗಿಯ ಹನಿಮೂನ್ ಫೋಟೋಗಳು ವೈರಲ್!

ಹಿಂದಿ ಕಿರುತೆರೆ ಮೂಲಕ ಎಲ್ಲರಿಗೂ ಪರಿಚಯವಾಗಿ ನಂತರ ಬಾಲಿವುಡ್ ಐಟಂ ಬೆಡಗಿ ಎನಿಸಿಕೊಂಡು, ಬಳಿಕ KGF ಚಿತ್ರದ ಐಟಂ ಹಾಡಿನ ಮೂಲಕ ಕನ್ನಡಿಗರಿಗೂ ಹತ್ತಿರವಾದ ಮೌನಿ ರಾಯ್ ಅವರು ಸೂರಜ್ ನಂಬಿಯಾರ್ ಅವರನ್ನು 2022ರ ಜನವರಿ 27ರಂದು ವಿವಾಹವಾಗಿದ್ದರು. ಹೌದು, ಗೋವಾ ಕಡಲ ತೀರದಲ್ಲಿ ಒಂದು ಐಷಾರಾಮಿ ರೆಸಾರ್ಟ್​ನಲ್ಲಿ ಅದ್ದೂರಿಯಾಗಿ ಮೌನಿ, ಸೂರಜ್ ವಿವಾಹ ನೆರವೇರಿತು. ಬಾಲಿವುಡ್ ಸಿನಿತಾರೆಯರ ಜತೆಗೆ ಕಿರುತೆರೆಯ ತಾರೆಯರು ಮದುವೆಗೆ ಹಾಜರಾಗಿ ಮೌನಿಗೆ ಶುಭಾಶಯ ಕೋರಿದ್ದರು. ಆಗ, ಮೌನಿಯ ಮದುವೆ ಫೋಟೋಗಳು ಮತ್ತು … Continue reading KGF ಐಟಂ ಬೆಡಗಿಯ ಹನಿಮೂನ್ ಫೋಟೋಗಳು ವೈರಲ್!