More

    KGF ಐಟಂ ಬೆಡಗಿಯ ಹನಿಮೂನ್ ಫೋಟೋಗಳು ವೈರಲ್!

    ಹಿಂದಿ ಕಿರುತೆರೆ ಮೂಲಕ ಎಲ್ಲರಿಗೂ ಪರಿಚಯವಾಗಿ ನಂತರ ಬಾಲಿವುಡ್ ಐಟಂ ಬೆಡಗಿ ಎನಿಸಿಕೊಂಡು, ಬಳಿಕ KGF ಚಿತ್ರದ ಐಟಂ ಹಾಡಿನ ಮೂಲಕ ಕನ್ನಡಿಗರಿಗೂ ಹತ್ತಿರವಾದ ಮೌನಿ ರಾಯ್ ಅವರು ಸೂರಜ್ ನಂಬಿಯಾರ್ ಅವರನ್ನು 2022ರ ಜನವರಿ 27ರಂದು ವಿವಾಹವಾಗಿದ್ದರು. ಹೌದು, ಗೋವಾ ಕಡಲ ತೀರದಲ್ಲಿ ಒಂದು ಐಷಾರಾಮಿ ರೆಸಾರ್ಟ್​ನಲ್ಲಿ ಅದ್ದೂರಿಯಾಗಿ ಮೌನಿ, ಸೂರಜ್ ವಿವಾಹ ನೆರವೇರಿತು. ಬಾಲಿವುಡ್ ಸಿನಿತಾರೆಯರ ಜತೆಗೆ ಕಿರುತೆರೆಯ ತಾರೆಯರು ಮದುವೆಗೆ ಹಾಜರಾಗಿ ಮೌನಿಗೆ ಶುಭಾಶಯ ಕೋರಿದ್ದರು.
    ಆಗ, ಮೌನಿಯ ಮದುವೆ ಫೋಟೋಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಇನ್ನು, ಸದ್ಯ ಕಾಶ್ಮೀರಕ್ಕೆ ತೆರಳಿರುವ ಈ ದಂಪತಿಯ ಹನಿಮೂನ್ ಫೋಟೋಗಳು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿವೆ. ಮೌನಿ ರಾಯ್ ಅವರ ಇನ್​ಸ್ಟಾಗ್ರಾಂ ತುಂಬಾ ಈ ದಂಪತಿಯ ಕಾಶ್ಮೀರ ಪ್ರವಾಸದ ಚಿತ್ರಗಳೇ ತುಂಬಿಕೊಂಡಿದ್ದು ಎಲ್ಲರ ಗಮನ ಸೆಳೆಯುತ್ತಿವೆ, ಮೌನಿ ಶೇರ್ ಮಾಡುತ್ತಿರುವ ಫೋಟೋಗಳಿಗೆ ಲಕ್ಷ ಲಕ್ಷ ಲೈಕ್ಸ್, ಸಾವಿರ ಸಾವಿರ ಕಾಮೆಂಟ್​ಗಳು ಬಂದಿವೆ.

    KGF ಐಟಂ ಬೆಡಗಿಯ ಹನಿಮೂನ್ ಫೋಟೋಗಳು ವೈರಲ್! KGF ಐಟಂ ಬೆಡಗಿಯ ಹನಿಮೂನ್ ಫೋಟೋಗಳು ವೈರಲ್! KGF ಐಟಂ ಬೆಡಗಿಯ ಹನಿಮೂನ್ ಫೋಟೋಗಳು ವೈರಲ್! KGF ಐಟಂ ಬೆಡಗಿಯ ಹನಿಮೂನ್ ಫೋಟೋಗಳು ವೈರಲ್! KGF ಐಟಂ ಬೆಡಗಿಯ ಹನಿಮೂನ್ ಫೋಟೋಗಳು ವೈರಲ್! KGF ಐಟಂ ಬೆಡಗಿಯ ಹನಿಮೂನ್ ಫೋಟೋಗಳು ವೈರಲ್! KGF ಐಟಂ ಬೆಡಗಿಯ ಹನಿಮೂನ್ ಫೋಟೋಗಳು ವೈರಲ್!

    ಬ್ಯಾಕ್ ಲೆಸ್ ಆದ ಕಿಯಾರಾ! ಹಾಟ್ ಎಂದ ಬೇರೆ ಸೆಲೆಬ್ರಿಟಿಗಳು: ವಿಡಿಯೋ ವೈರಲ್…

    ಸ್ಟಾರ್ ನಟರ ಚಿತ್ರಕ್ಕೆ ನೋ ಎಂದ ನಟಿ ರಶ್ಮಿಕಾ ಮಂದಣ್ಣ! ಕಾರಣ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts