ಬ್ಯಾಕ್ ಲೆಸ್ ಆದ ಕಿಯಾರಾ! ಹಾಟ್ ಎಂದ ಬೇರೆ ಸೆಲೆಬ್ರಿಟಿಗಳು: ವಿಡಿಯೋ ವೈರಲ್…

ಹಾಟ್ ಬೆಡಗಿ ನಟಿ ಕಿಯಾರಾ ಅಡ್ವಾನಿ ಈಗ ದೊಡ್ಡ ದೊಡ್ಡ ಸಿನಿಮಾಗಳಿಗೆ ಆಯ್ಕೆಯಾಗುತ್ತಾ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಬರೀ ನಟನೆಯಲ್ಲದೇ ತಮ್ಮ ಗ್ಲಾಮರಸ್ ಲುಕ್ ನಿಂದಲೂ ಕೂಡಾ ಕಿಯಾರಾ ಅಭಿಮಾನಿಗಳನ್ನು ಆಕರ್ಷಿಸುತ್ತಿದ್ದಾರೆ. ಸದ್ಯ, ಕಿಯಾರಾ ಅವರ ಇನ್​ಸ್ಟಾಗ್ರಾಂ ಖಾತೆಯಲ್ಲಿ ಒಂದು ಬೋಲ್ಡ್ ಡ್ರೆಸ್​ನಲ್ಲಿ ಕಾಣಿಸಿಕೊಂಡ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ನೆಟ್ಟಿಗರಲ್ಲಿ ಹಲವು ವಿಚಾರಗಳ ಕುರಿತು ಚರ್ಚೆ ಹುಟ್ಟು ಹಾಕಿದೆ. ನಟಿ ಬ್ಯಾಕ್ ಲೆಸ್ ಸಿಲ್ವರ್ ಗೌನ್​ನಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಮಿಂಚುತ್ತಿರುವ ಕಾರಣ, … Continue reading ಬ್ಯಾಕ್ ಲೆಸ್ ಆದ ಕಿಯಾರಾ! ಹಾಟ್ ಎಂದ ಬೇರೆ ಸೆಲೆಬ್ರಿಟಿಗಳು: ವಿಡಿಯೋ ವೈರಲ್…