Hijab VS Kesari: ಯುವಜನತೆ ನಡುವೆ ಧರ್ಮದ ವಿಷ ಎಂದ ನಟಿ ರಮ್ಯಾ!

ಕರುನಾಡಲ್ಲಿ ನಡೆಯುತ್ತಿರುವ ಹಿಜಾಬ್​ ವಿವಾದದ ಬಗ್ಗೆ ಈಗಾಗಲೇ ದೇಶಾದ್ಯಂತ ಹಲವು ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿದ್ದಾರೆ. ಇನ್ನು, ಇದೇ ವಿಚಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡಾ ಚರ್ಚೆಗೆ ಗ್ರಾಸವಾಗುತ್ತಿದೆ. ಇದೀಗ, ಕನ್ನಡ ಸಿನಿರಂಗದ ಮೋಹಕ ತಾರೆ ನಟಿ ರಮ್ಯಾ ಕೂಡಾ ತಮ್ಮ ಟ್ವಿಟರ್ ಖಾತೆಯ ಮೂಲಕ ಈ ವಿಚಾರದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಭಾರತದ ಯುವಜನತೆ ಈ ರೀತಿ ಧರ್ಮದ ಕಾರಣಕ್ಕೆ ಎರಡು ಭಾಗವಾಗಿರುವುದನ್ನು ನೋಡಲು ದುಃಖವಾಗುತ್ತಿದೆ’ ಎಂದು ರಮ್ಯಾ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ, ಹಿಜಾಬ್​ ಧರಿಸಿದ … Continue reading Hijab VS Kesari: ಯುವಜನತೆ ನಡುವೆ ಧರ್ಮದ ವಿಷ ಎಂದ ನಟಿ ರಮ್ಯಾ!