ಸ್ವರ್ಗದಲ್ಲಿದ್ದಾರಂತೆ ಬಾಲಿವುಡ್ ಭಾಯ್ ಜಾನ್ ಸಲ್ಮಾನ್ ಖಾನ್! ಕಾರಣ? ಫೋಟೋ ವೈರಲ್…

ಬಾಲಿವುಡ್ ಭಾಯ್ ಜಾನ್ ನಟ ಸಲ್ಮಾನ್ ಖಾನ್ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್ ಎಂದರೆ ತಪ್ಪಾಗುವುದಿಲ್ಲ. ಈ ವಿಷಯ ಅಭಿಮಾನಿಗಳಿಗೆ ಹಲವಾರು ಸಂದರ್ಭಗಳಲ್ಲಿ ಗೊತ್ತಾಗಿದೆ. ಇದೀಗ, ಭಾಯ್ ಜಾನ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಒಂದು ಹೊಸ ಫೋಟೋ ನೆಟ್ಟಿಗರಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿರುವ ಫೋಟೋಗಳನ್ನು ಸಲ್ಮಾನ್ ಅವರು ಹಂಚಿಕೊಂಡಿದ್ದಾರೆ. ಅದರಲ್ಲಿಯೂ, ತಮ್ಮ ತಾಯಿಯ ಮಡಿಲಲ್ಲಿ ಅವರು ಮಗುವಿನಂತೆ ಮಲಗಿರುವ ಫೋಟೋವೊಂದನ್ನು ಶೇರ್ ಮಾಡಿದ್ದು, ಆ ಫೋಟೋ ಈಗ ಸಖತ್ ವೈರಲ್ ಆಗಿತ್ತಿದ್ದು, … Continue reading ಸ್ವರ್ಗದಲ್ಲಿದ್ದಾರಂತೆ ಬಾಲಿವುಡ್ ಭಾಯ್ ಜಾನ್ ಸಲ್ಮಾನ್ ಖಾನ್! ಕಾರಣ? ಫೋಟೋ ವೈರಲ್…