More

    ಒಬ್ಬರು ಪ್ಯಾಂಟ್ ಧರಿಸಿಲ್ಲ, ಮತ್ತೊಬ್ಬರು ಟಾಪ್ ಮರೆತರು! ಹಿಗ್ಗಾಮುಗ್ಗಾ ಟ್ರೋಲ್ ಆದ ಬಾಲಿವುಡ್ ಹಾಟ್ ಬೆಡಗಿಯರು…

    ಮುಂಬೈಸಿನಿಮಾ ನಟಿಯರು ಸದಾ ಕ್ಯಾಮೆರಾ ಕಣ್ಣಿಗೆ ಬಿದ್ದರೂ ಪ್ರತಿಭಾರಿ ಒಂದು ಒಂದು ವಿಭಿನ್ನ ದಿರಿಸು ಧರಿಸಿ ಪ್ರತ್ಯಕ್ಷವಾಗುತ್ತಾರೆ. ಹೀಗೆ, ಕೆಲವೊಮ್ಮೆ ವಿಚಿತ್ರ ಉಡುಪುಗಳನ್ನು ಧರಿಸಿ ಟ್ರೋಲ್ ಸಹ ಆಗುತ್ತಾರೆ. ಅದರಲ್ಲೂ, ಸ್ಟಾರ್ ನಟಿಯರ ಕಾಸ್ಟ್ಯೂಂಗಳನ್ನು ನೆಟ್ಟಿಗರು ಪ್ರಶ್ನೆ ಮಾಡುವುದು ಹೆಚ್ಚು. ಈಗ ನಟಿ ದೀಪಿಕಾ ಪಡುಕೋಣೆ, ಅನನ್ಯಾ ಪಾಂಡೆ ಇದೆ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಹೌದು, ಅವರ ಸಿನಿಮಾ ಗೆಹ್ರಾಯಿಯಾನ್ಪ್ರಚಾರದಲ್ಲಿ ಬ್ಯೂಸಿಯಾಗಿರುವ ಈ ನಟಿಯರು ಒಂದು ಪ್ರಮೋಷನಲ್ ಕಾರ್ಯಕ್ರದಲ್ಲಿ ವಿಚಿತ್ರ ದಿರಿಸುಗಳನ್ನು ತೊಟ್ಟಿದ್ದಾರೆ. ‘ಗೆಹ್ರಾಯಿಯಾನ್ಚಿತ್ರ ಫೆಬ್ರವರಿ 11 ಕ್ಕೆ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಈಗಾಗಲೇ, ಚಿತ್ರದ ಟ್ರೈಲರ್ ಕುತೂಹಲ ಸೃಷ್ಟಿಸಿದೆ.
    ಅಂದಹಾಗೆ, ನಟಿ ದೀಪಿಕಾ ಪಡುಕೋಣೆ ಕಪ್ಪುಬಿಳಿ ಬಣ್ಣದ ಜೀಬ್ರಾ ಪ್ರಿಂಟ್​ನ ಕೋಟ್ ಧರಿಸಿ, ಲೆಂಥಿ ಬೂಟ್​ಗಳನ್ನು ಹಾಕಿಕೊಂಡು ಕಾಣಿಸಿಕೊಂಡಿದ್ದರು. ಸದ್ಯ, ನಟಿಯ ಇದೇ ಉಡುಪು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಇದು ಬಟ್ಟೆಯೇ ಅಲ್ಲ ಎಂದು ಸಾಕಷ್ಟು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ. ನಟಿ ಒಂದು ಶಾರ್ಟ್ಸ್ ಅಥವಾ ಪ್ಯಾಂಟ್ ಧರಿಸಿರುವುದು ಕಾಣಿಸಿಲ್ಲ. ಹಾಗಾಗಿ, ದೀಪಿಕಾ ಅವರು ಪ್ಯಾಂಟ್ ಮರೆತಿದ್ದಾರೆ ಎಂಬ ಕಾಮೆಂಟ್​ಗಳ ಮಳೆ ಸುರಿದಿದೆ. ಇನ್ನು, ಕೆಲವು ಬುದ್ಧಿವಂತ ನೆಟ್ಟಿಗರು ನಟಿ ದೀಪಿಕಾ ತಮ್ಮ ಪತಿ ರಣ್ವೀರ್ ಸಿಂಗ್ ಬಟ್ಟೆ ಹಾಕಿದ್ದಾರೆ ಎಂದು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಮತ್ತೊಂದೆಡೆ, ನಟಿ ಅನನ್ಯಾ ಪಾಂಡೆ ಗೆಹ್ರಾಯಿಯಾನ್ಪ್ರಚಾರದಲ್ಲಿ ಕೊಂಚ ಹೆಚ್ಚಾಗಿಯೇ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಲು ಹೋಗಿ ಪ್ಯಾಂಟ್ ಮತ್ತು ಟ್ಯೂಬ್ ಟಾಪ್ ಧರಿಸಿದ್ದು ಪರದಾಡುತ್ತಿದ್ದರು.
    ಅವರು ಇದ್ದ ಜಾಗದಲ್ಲಿ ತುಂಬಾ ಗಾಳಿ ಇದ್ದ ಕಾರಣ ಅವರು ತೊಟ್ಟ ಉಡುಗೆ ಕಂಫರ್ಟ್ ಆಗಿ ಇರಲಿಲ್ಲ, ಬದಲಿಗೆ ಅವರು ಚಳಿಯಿಂದ ನಡುಗುತ್ತಿದ್ದರು. ನಂತರ, ಈ ಸಿನಿಮಾದ ನಾಯಕ ನಟ ಸಿದ್ಧಾಂತ್ ಚತುರ್ವೇದಿ ಅವರು ತಮ್ಮ ಕೋಟ್ ಬಿಚ್ಚಿ ನಟಿಗೆ ಕೊಟ್ಟಿದ್ದಾರೆ. ಹಾಗಾಗಿ, ಅನನ್ಯಾ ಪಾಂಡೆ ಸದ್ಯ ಸಖತ್ ಟ್ರೋಲ್ ಆಗಿದ್ದಾರೆ. ಈ ನಟಿಯರಿಗೆ ಸರಿಯಾಗೆ ಬಟ್ಟೆ ಹಾಕಲು ಗೊತ್ತಿಲ್ಲ ಎಂದು ನೆಟ್ಟಿಗರು ಅವರ ಫೋಟೋಗಳು, ವಿಡಿಯೋಗಳನ್ನು ಬಳಸಿ ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ. ಇತ್ತೀಚೆಗೆ, ವಿಮಾಣ ನಿಲ್ದಾಣದಲ್ಲಿ ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಕೂಡ ಸಣ್ಣ ಶಾರ್ಟ್ ಧರಿಸಿದ್ದ ಕಾರಣಕ್ಕೆ ಪ್ಯಾಂಟ್ ಹಾಕಿಲ್ಲ ಈ ನಟಿ ಎಂದು ಟ್ರೋಲ್ ಆಗಿದ್ದರು.

    ಒಬ್ಬರು ಪ್ಯಾಂಟ್ ಧರಿಸಿಲ್ಲ, ಮತ್ತೊಬ್ಬರು ಟಾಪ್ ಮರೆತರು! ಹಿಗ್ಗಾಮುಗ್ಗಾ ಟ್ರೋಲ್ ಆದ ಬಾಲಿವುಡ್ ಹಾಟ್ ಬೆಡಗಿಯರು... ಒಬ್ಬರು ಪ್ಯಾಂಟ್ ಧರಿಸಿಲ್ಲ, ಮತ್ತೊಬ್ಬರು ಟಾಪ್ ಮರೆತರು! ಹಿಗ್ಗಾಮುಗ್ಗಾ ಟ್ರೋಲ್ ಆದ ಬಾಲಿವುಡ್ ಹಾಟ್ ಬೆಡಗಿಯರು...

    ಅಲ್ಲು ಪಾತ್ರದಲ್ಲಿ ಪ್ರಿನ್ಸ್, ರಶ್ಮಿಕಾ ಬದಲು ಸಮಂತಾ! ‘ಪುಷ್ಪ’ವನ್ನು ಐವರು ತಿರಸ್ಕರಿಸಿದ್ದೇಕೆ?

    ಹಿರಿಯ ನಟನ ಜೊತೆಗೆ ‘ನಮಿತಾ ಡೇಟಿಂಗ್’? ನಟಿಯ 2ನೇ ಪತಿ ಕೊಟ್ಟ ಸ್ಪಷ್ಟನೇ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts