ಅಲ್ಲು ಪಾತ್ರದಲ್ಲಿ ಪ್ರಿನ್ಸ್, ರಶ್ಮಿಕಾ ಬದಲು ಸಮಂತಾ! ‘ಪುಷ್ಪ’ವನ್ನು ಐವರು ತಿರಸ್ಕರಿಸಿದ್ದೇಕೆ?

ಸುಕುಮಾರ್ ಅವರ ನಿರ್ದೇಶಿಸಿದ ಮತ್ತು ಟಾಲಿವುಡ್​ನ ನಟ ಅಲ್ಲು ಅರ್ಜುನ್ ನಟಿಸಿದ ‘ಪುಷ್ಪ‘ ಚಿತ್ರ ಕರೊನಾ ಸಮಯದಲ್ಲೂ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂಬ ಖ್ಯಾತಿ ಗಳಿಸಿದೆ. ಈ ಸಿನಿಮಾ ಸುಮಾರು 350 ಕೋಟಿಗೂ ಅಧಿಕ ಗಳಿಕೆ ಮಾಡಿ ಹಲವು ದಾಖಲೆಗಳನ್ನು ಮುರಿದಿದೆ. ಸೌತ್​ನ ನಾಲ್ಕು ರಾಜ್ಯಗಳ ಬಾಕ್ಸಾಫೀಸ್‌ ಅನ್ನು ‘ಪುಷ್ಪ‘ ಸಿನಿಮಾ ಚಿಂದಿ ಉಡಾಯಿಸಿದೆ. ಇನ್ನು, ಉತ್ತರ ಭಾರತದಲ್ಲಂತೂ ಬರೋಬ್ಬರಿ 100 ಕೋಟಿ ಗಳಿಸಿದೆ ಎನ್ನಲಾಗಿದೆ. ಆದರೆ, ಇಷ್ಟು ಯಶಸ್ಸು ಕಂಡ ಸಿನಿಮಾವನ್ನು ಐದು ಸಿನಿ ತಾರೆಯರು … Continue reading ಅಲ್ಲು ಪಾತ್ರದಲ್ಲಿ ಪ್ರಿನ್ಸ್, ರಶ್ಮಿಕಾ ಬದಲು ಸಮಂತಾ! ‘ಪುಷ್ಪ’ವನ್ನು ಐವರು ತಿರಸ್ಕರಿಸಿದ್ದೇಕೆ?