ಹಿರಿಯ ನಟನ ಜೊತೆಗೆ ‘ನಮಿತಾ ಡೇಟಿಂಗ್’? ನಟಿಯ 2ನೇ ಪತಿ ಕೊಟ್ಟ ಸ್ಪಷ್ಟನೇ ಏನು?

ಇತ್ತೀಚೆಗೆ, ನಟಿ ನಮಿತಾ ಅವರು ಅಷ್ಟಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ, ನಮಿತಾ ಹೆಸರು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡು ಮಾಡುತ್ತಿದೆ. ಅದು ಯಾವುದೋ ಸಿನಿಮಾ ಅಥವಾ ಪಾತ್ರಗಳಿಗೆ ಅಲ್ಲ. ಬದಲಿಗೆ ಒಂದು ವೈಯಕ್ತಿಕ ಜೀವನದ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ನಟಿ ನಮಿತಾ ಈಗ ಹಿರಿಯ ನಟನೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಹಲವು ಸುದ್ದಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ. ಇದೇ, ವಿಚಾರವಾಗಿ ನಮಿತಾ ಅವರ ಎರಡನೇ ಪತಿ ಗರಂ ಆಗಿದ್ದಾರೆ ಎನ್ನುವ ಸುದ್ದಿಗಳು ಕೇಳಿಬಂದಿವೆ. ಇನ್ನು, ಈ ಸುದ್ದಿ ಇಂದಿನದ್ದು ಅಲ್ಲ. … Continue reading ಹಿರಿಯ ನಟನ ಜೊತೆಗೆ ‘ನಮಿತಾ ಡೇಟಿಂಗ್’? ನಟಿಯ 2ನೇ ಪತಿ ಕೊಟ್ಟ ಸ್ಪಷ್ಟನೇ ಏನು?