ಅಭಿಜಿತ್ ದೀಪ್ಕೆ ವಿರುದ್ಧ ಕೇಂದ್ರ ಸಚಿವ ಕಿರಣ್ ರಿಜುಜು ತೀವ್ರ ವಾಗ್ದಾಳಿ 
ವೆಬ್‌ಡೆಸ್ಕ್

ಅವನ್ಯಾವ ವಿದ್ಯಾರ್ಥಿ ನಾಯಕ? ಅವನೊಬ್ಬ ಆಮ್​ ಆದ್ಮಿ ಪಕ್ಷದ ಕಾರ್ಯಕರ್ತ

Vijayavan

ಪ್ರಮುಖ ಮುಖ್ಯಾಂಶಗಳು

  • ಅವನ್ಯಾವ ವಿದ್ಯಾರ್ಥಿ ನಾಯಕ? ಅವನೊಬ್ಬ ಆಮ್ ಆದ್ಮಿ ಪಕ್ಷದ ಕಾರ್ಯಕರ್ತ!

ನವದೆಹಲಿ:

ಕಳೆದ ಕೆಲ ದಿನಗಳ ಹಿಂದೆ ನೀಟ್​​ ಪರೀಕ್ಷೆಯಲ್ಲಿ ನಡೆದ ಅಕ್ರಮವನ್ನು ವಿರೋಧಿಸಿ ಕಾಕ್ರೋಚ್​ ಜನತಾ ಪಾರ್ಟಿ ನೇತೃತ್ವದಲ್ಲಿ ದೆಹಲಿಯ ಜಂತರ್​​-ಮಂತರ್​ನಲ್ಲಿ ಪ್ರತಿಭಟನೆ ನಡೆದಿತ್ತು.