ವೆಬ್‌ಡೆಸ್ಕ್

RCB ಮಾಲಕಿ ಮನೆಯಲ್ಲಿ ನೆರವೇರಿದ ದುರ್ಗಾ ಪೂಜೆ! Ananya Birla!

Ananya Birla: ಐಪಿಎಲ್​ನ ಹಾಟ್​ ಫೇವರೆಟ್​ ತಂಡವಾದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಮಾಲಕಿ ಅನನ್ಯಾ ಬಿರ್ಲಾ ಅವರ ಮನೆಯಲ್ಲಿ ದಸರಾ ಪ್ರಯುಕ್ತ ಅದ್ಧೂರಿ ದುರ್ಗಾ ದೇವಿಯ ಪೂಜೆಯನ್ನು ನೆರವೇರಿಸಲಾಗಿದೆ. ಯುವ ಉದ್ಯಮಿ ಅನನ್ಯಾ ಬಿರ್ಲಾ ಕೆಂಪು ಬಣ್ಣದ ಕುರ್ತಾ ಧರಿಸಿ ದೇವಿಯ ಆರ್ಶೀವಾದ ಪಡೆದಿದ್ದಾರೆ. ಪೂಜೆ ಸಂದರ್ಭದಲ್ಲಿ ಕ್ಲಿಕ್​ಕಿಸಿಕೊಂಡ ಕೆಲ ಫೋಟೊಗಳನ್ನು ಅವರ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಿಜಯವಾಣಿ ಸುದ್ದಿ ಜಾಲ