ಅಗ್ನಿಸಾಕ್ಷಿ ಧಾರಾವಾಹಿ ನಟಿ ಅಕ್ಷತಾ 
ವಿಡಿಯೋಗಳು

ಜನ ಹೊರಗಡೆ ನನ್ನ ನೋಡಿದ್ರೆ ಬೈತಾರೆ ಎಂದ ಅಗ್ನಿಸಾಕ್ಷಿ ನಟಿ ಅಕ್ಷತಾ! AgniSakshi serial actor Akshata

ಹೊಸದಾಗಿ ಮೂಡಿಬರುತ್ತಿರುವ ಅಗ್ನಿಸಾಕ್ಷಿ ಸೀರಿಯಲ್​ನಲ್ಲಿ ಮಲ್ಲಿಕಾ ಪಾತ್ರದಲ್ಲಿ ನಗೆಟಿವ್​ ಶೇಡ್​ನಲ್ಲಿ ನಟಿಸುತ್ತಿರುವ ಕಿರುತೆರೆ ನಟಿ ಅಕ್ಷತಾ ಅವರು ವಿಜಯವಾಣಿಗೆ ಸಂದರ್ಶನದಲ್ಲಿ ಮುಕ್ತ ಮನಸ್ಸಿನಿಂದ ಮಾತನಾಡಿದ್ದಾರೆ.

ವಿಜಯವಾಣಿ ಸುದ್ದಿ ಜಾಲ