ಕಿರುತೆರೆ ನಟಿ ವೈಷ್ಣವಿ ಕೌಂಡಿನ್ಯ 
ವಿಡಿಯೋಗಳು

ಬಿಗ್​ಬಾಸ್​ ಶೋ ಕಾಮನ್​ ಮ್ಯಾನ್​ಗಳ ಬಗ್ಗೆ ಆಕ್ರೋಶ ಹೊರಹಾಕಿದ ಕಿರುತೆರೆ ನಟಿ ವೈಷ್ಣವಿ! Vaishnavi

ಬಿಗ್ ಬಾಸ್ ಕನ್ನಡ ಸೀಸನ್ 13ರ ಸ್ಪರ್ಧಿ ವೈಷ್ಣವಿ ಅವರು, ಮನೆಯಲ್ಲಿ ಕಿರಣ್ ಶಾಸ್ತ್ರಿ ಮಾಡಿದ ಕಾಮೆಂಟ್‌ಗಳ ಬಗ್ಗೆ ಹಾಗೂ ಕಾಮನ್ ಮ್ಯಾನ್‌ಗಳ ಬಗ್ಗೆ 'ವಿಜಯವಾಣಿ'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಸ್ಪರ್ಧಿಗಳ ಆಟದ ಶೈಲಿ ಮತ್ತು ವೈಯಕ್ತಿಕ ವಿಚಾರಗಳ ಕುರಿತು ವ್ಯಕ್ತಪಡಿಸಿದ ಅಭಿಪ್ರಾಯಗಳ ಬಗ್ಗೆ ಅವರು ತಮ್ಮ ಕಠಿಣ ಪ್ರತಿಕ್ರಿಯೆಯನ್ನು ನೀಡುವ ಮೂಲಕ ಗಮನ ಸೆಳೆದಿದ್ದಾರೆ.

ವಿಜಯವಾಣಿ ಸುದ್ದಿ ಜಾಲ