ನಟಿ ವೈಷ್ಣವಿ ಕೌಂಡಿನ್ಯ 
ವಿಡಿಯೋಗಳು

ತನ್ನ ಡ್ರೆಸ್​ ಬಗ್ಗೆ ಕಾಮೆಂಟ್​ ಮಾಡಿದವರಿಗೆ ಬಿಗ್​ಬಾಸ್​ ಬ್ಯೂಟಿ ವೈಷ್ಣವಿ ಕೊಟ್ಟ ತಿರುಗೇಟು ಹೀಗಿದೆ... Vaishnavi v Koundinya

ಬಿಗ್ ಬಾಸ್ ಕನ್ನಡ ಸೀಸನ್ 13ರ ಸ್ಪರ್ಧಿ ವೈಷ್ಣವಿ ಅವರು ತಮ್ಮ ಬಟ್ಟೆಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಾಗೂ ಇತರೆಡೆ ಅತಿಯಾದ ಟೀಕೆಗಳು ಮತ್ತು ಕಾಮೆಂಟ್‌ಗಳನ್ನು ಮಾಡಿದವರಿಗೆ 'ವಿಜಯವಾಣಿ'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಖಡಕ್ ಆಗಿ ತಿರುಗೇಟು ನೀಡಿದ್ದಾರೆ. ವ್ಯಕ್ತಿಗಳ ಬಟ್ಟೆ ಧರಿಸುವ ಸ್ವಾತಂತ್ರ್ಯದ ಬಗ್ಗೆ ಧ್ವನಿ ಎತ್ತಿರುವ ಅವರು, ತಮ್ಮ ವೈಯಕ್ತಿಕ ಆಯ್ಕೆಗಳನ್ನು ಪ್ರಶ್ನಿಸುವವರಿಗೆ ದಿಟ್ಟ ಉತ್ತರವನ್ನು ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ವಿಜಯವಾಣಿ ಸುದ್ದಿ ಜಾಲ