ಬಿಗ್ಬಾಸ್ ಶೋ ಅಂದರೆ... ಅಚ್ಚರಿ ಹೇಳಿಕೆ ನೀಡಿದ ಎಲಿಮಿನೇಟ್ ಸ್ಪರ್ಧಿ ಸಂಗೀತಾ ಭಟ್! Sangeetha Bhat
ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಮೂಡಿಬರುತ್ತಿರುವ ಬಿಗ್ಬಾಸ್ ಕನ್ನಡ 13ನೇ ಆವೃತ್ತಿಯಿಂದ ಈ ವಾರ ಮನೆಯಿಂದ ಎಲಿಮಿನೇಟ್ ಆದ ಸ್ಪರ್ಧಿ ಸಂಗೀತಾ ಭಟ್ ( Sangeetha Bhat ) ಅವರು ವಿಜಯವಾಣಿ ಡಿಜಿಟಲ್ ಸಂದರ್ಶನದಲ್ಲಿ ಶೋ ಬಗ್ಗೆ ಅಚ್ಚರಿಯ ಹೇಳಿಕೆಗಳನ್ನು ನೀಡಿದ್ದಾರೆ.