ಬಿಗ್​ಬಾಸ್​ ಸೀಸನ್​ 13 ಸ್ಪರ್ಧಿ ಲಿಖಿತ್​ 
ವಿಡಿಯೋಗಳು

ಬಿಗ್​ಬಾಸ್​ ಬಗ್ಗೆ ಎಲ್ಲೂ ಹೇಳಿರದ ಅಚ್ಚರಿಯ ಸಂಗತಿ ಬಿಚ್ಚಿಟ್ಟ ಎಲಿಮಿನೇಟ್​ ಸ್ಪರ್ಧಿ​ ಲಿಖಿತ್​..! Likhith Gondi

ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್ ಸೀಸನ್​ 13ರ ಸ್ಪರ್ಧಿ​ ಲಿಖಿತ್​ ಅವರು ಮನೆಯಿಂದ ಎಲಿಮಿನೇಟ್​ ಆದ ಬಳಿಕ ವಿಜಯವಾಣಿ ಡಿಜಿಟಲ್​ಗೆ ನೀಡಿದ ಸಂದರ್ಶನದಲ್ಲಿ ಅನೇಕ ಅಚ್ಚರಿಯ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

ವಿಜಯವಾಣಿ ಸುದ್ದಿ ಜಾಲ