ಬಿಗ್ಬಾಸ್ ಜರ್ನಿ ಮುಗಿಸಿದ ಬೆನ್ನಲ್ಲೇ ಉಳಿದ ಸ್ಪರ್ಧಿಗಳ ಬಗ್ಗೆ ವೈಷ್ಣವಿ ಓಪನ್ ಟಾಕ್
ವಿಡಿಯೋಗಳು
ಬಿಗ್ಬಾಸ್ ಜರ್ನಿ ಮುಗಿಸಿದ ಬೆನ್ನಲ್ಲೇ ಉಳಿದ ಸ್ಪರ್ಧಿಗಳ ಬಗ್ಗೆ ವೈಷ್ಣವಿ ಓಪನ್ ಟಾಕ್ | BBK13
ಬಿಗ್ಬಾಸ್ ಸೀಸನ್ 13 ಶುರುವಾಗಿ 21ನೇ ದಿನಕ್ಕೆ ಕಾಲಿಟ್ಟ ಬೆನ್ನಲ್ಲೇ ಡಬಲ್ ಎವಿಕ್ಷನ್ನಲ್ಲಿ ಅವಿನಾಶ್ ಜತೆ ಹೊರಬಂದ ವೈಷ್ಣವಿ ಕೌಂಡಿನ್ಯ ನಮ್ಮ ವಿಜಯವಾಣಿ ಸಂದರ್ಶನದಲ್ಲಿ ಹಲವು ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಮನೆಯ ಉಳಿದ ಸ್ಪರ್ಧಿಗಳು ಮತ್ತು ಅವರ ಬಗ್ಗೆ ಕುರಿತಾಗಿ ಮನಬಿಚ್ಚಿ ಮಾತನಾಡಿದ್ದಾರೆ. ಪೂರ್ತಿ ವಿಡಿಯೋಗೆ ಈ ಲಿಂಕ್ ಕ್ಲಿಕ್ ಮಾಡಿ ನೋಡಿ.