ಕ್ರೀಡೆ

ಕೆಂಪು ಸೀರೆಯಲ್ಲಿ ಮಿಂಚಿದ ಆರ್​ಸಿಬಿ ಒಡತಿ! Ananya Birla

Ananya Birla: ಭಾರತದ ಕ್ರಿಕೆಟ್​ ಹಬ್ಬವೆಂದೇ ಖ್ಯಾತಿಯಾಗಿರುವ ಐಪಿಎಲ್​ನ ಫೇಮಸ್​ ಫ್ರಾಂಚೈಸಿ ಎಂದರೆ ಅದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಉರ್ಫ್​ ಆರ್​ಸಿಬಿ. ಭಾರತದ ಖ್ಯಾತ ಉದ್ಯಮ ಸಂಸ್ಥೆಯಾದ ಬಿರ್ಲಾ ಕುಟುಂಬದ ಮಗಳಾದ ಅನನ್ಯಾ ಬಿರ್ಲಾ ಈ ತಂಡದ ಮಾಲಕಿ ಆಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಬೆಳಕಿನ ಹಬ್ಬ ದೀಪಾವಳಿ ಪ್ರಾರಂಭಗಲಿದ್ದು, ಹಬ್ಬದ ಪ್ರಯುಕ್ತ ಅನನ್ಯಾ ಕೆಂಪು ಬಣ್ಣದ ಡಿಸೈನರ್​ ಸೀರೆ ಧರಿಸಿ ಫೋಟೊಶೂಟ್​ ಮಾಡಿದ್ದಾರೆ. ಇಲ್ಲಿ ಕ್ಲಿಕ್​ಕಿಸಿಕೊಂಡ ಕೆಲ ಫೋಟೊಗಳನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಿಜಯವಾಣಿ ಸುದ್ದಿ ಜಾಲ