ಬೆಂಗಳೂರು: ಐಪಿಎಲ್ 18ನೇ ಆವೃತ್ತಿಯ ಎರಡು ದಿನಗಳ ಮೆಗಾ ಹರಾಜು ಪ್ರಕ್ರಿಯೆಯಲ್ಲಿ 62 ವಿದೇಶಿಯರ ಸಹಿತ ಒಟ್ಟು 182 ಆಟಗಾರರು ಬಿಕರಿಯಾದರು. ಮೊದಲ ದಿನ 72 ಆಟಗಾರರ ಬಿಕರಿಯಾಗಿತ್ತು. 10 ತಂಡಗಳು ಒಟ್ಟಾರೆ 639.15 ಕೋಟಿ ರೂ. ವ್ಯಯಿಸಿದವು. ಒಟ್ಟು 8 ಆರ್ಟಿಎಂ ಕೂಡ ಬಳಕೆಯಾಯಿತು. 2025ರ ಮಾರ್ಚ್ 14ರಿಂದ ಮೇ 25ರವರೆಗೆ ಟೂರ್ನಿ ನಡೆಯಲಿದೆ. ಎಲ್ಲ 10 ತಂಡಗಳು ಎರಡು ದಿನಗಳ ಹರಾಜಿನಲ್ಲಿ ಖರೀದಿಸಿರುವ ಆಟಗಾರರ ವಿವರ ಇಲ್ಲಿದೆ...
ತಂಡಗಳು (ಬಿಡ್ ಮೌಲ್ಯ: ರೂಪಾಯಿಗಳಲ್ಲಿ):
*ಆರ್ಸಿಬಿ (ಬೆಂಗಳೂರು)
ಜೋಶ್ ಹ್ಯಾಸಲ್ವುಡ್ (12.50 ಕೋಟಿ), ಫಿಲ್ ಸಾಲ್ಟ್ (11.50 ಕೋಟಿ), ಜಿತೇಶ್ ಶರ್ಮ (11 ಕೋಟಿ), ಲಿಯಾಮ್ ಲಿವಿಂಗ್ಸ್ಟೋನ್ (8.75 ಕೋಟಿ), ರಸಿಕ್ ಸಲಾಂ (6 ಕೋಟಿ), ಸುಯಶ್ ಶರ್ಮ (2.60 ಕೋಟಿ). ಭುವನೇಶ್ವರ್ ಕುಮಾರ್ (10.75 ಕೋಟಿ), ಕೃನಾಲ್ ಪಾಂಡ್ಯ (5.75 ಕೋಟಿ), ಟಿಮ್ ಡೇವಿಡ್ (3 ಕೋಟಿ), ಜೇಕಬ್ ಬೆಥೆಲ್ (2.60 ಕೋಟಿ), ದೇವದತ್ ಪಡಿಕ್ಕಲ್ (2 ಕೋಟಿ), ನುವಾನ್ ತುಷಾರ (1.60 ಕೋಟಿ), ರೊಮಾರಿಯೊ ಶೆರ್ಡ್ (1.50 ಕೋಟಿ), ಸ್ವಪ್ನಿಲ್ ಸಿಂಗ್ (50 ಲಕ್ಷ), ಮನೋಜ್ ಭಾಂಡಗೆ (30 ಲಕ್ಷ), ಸ್ವಸ್ತಿಕ್ ಚಿಕರ (30 ಲಕ್ಷ), ಮೋಹಿತ್ ರಾಥೀ (30 ಲಕ್ಷ), ಅಭಿನಂದನ್ ಸಿಂಗ್ (30 ಲಕ್ಷ), ಲುಂಗಿ ಎನ್ಗಿಡಿ (1 ಕೋಟಿ). ಒಟ್ಟು ಆಟಗಾರರು: 22 (8 ವಿದೇಶಿ), ರಿಟೇನ್-ಹರಾಜಿನ ಒಟ್ಟು ವೆಚ್ಚ: 119.25 ಕೋಟಿ.
*ಕೋಲ್ಕತ ನೈಟ್ರೈಡರ್ಸ್
ವೆಂಕಟೇಶ್ ಅಯ್ಯರ್ (23.75 ಕೋಟಿ), ಅನ್ರಿಚ್ ನೋಕಿಯಾ (6.50 ಕೋಟಿ), ಕ್ವಿಂಟನ್ ಡಿಕಾಕ್ (3.60 ಕೋಟಿ), ರಹಮಾನುಲ್ಲಾ ಗುರ್ಬಜ್ (2 ಕೋಟಿ), ಅಂಗ್ಕೃಷ್ ರುವಂಶಿ (3 ಕೋಟಿ), ವೈಭವ್ ಅರೋರ (1.80 ಕೋಟಿ), ಮಯಾಂಕ್ ಮಾರ್ಕಂಡೆ (30 ಲಕ್ಷ). ಸ್ಪೆನ್ಸರ್ ಜಾನ್ಸನ್ (2.80 ಕೋಟಿ), ರೋವ್ಮನ್ ಪೊವೆಲ್ (1.50 ಕೋಟಿ), ಮನೀಷ್ ಪಾಂಡೆ (75 ಲಕ್ಷ), ಲವನೀತ್ ಸಿಸೋಡಿಯಾ (30 ಲಕ್ಷ), ಅಜಿಂಕ್ಯ ರಹಾನೆ (1.50 ಕೋಟಿ), ಅನುಕೂಲ್ ರಾಯ್ (40 ಲಕ್ಷ), ಮೊಯಿನ್ ಅಲಿ (2 ಕೋಟಿ), ಉಮ್ರಾನ್ ಮಲಿಕ್ (75 ಲಕ್ಷ), ಅಜಯ್ ಮಂಡಲ್ (30 ಲಕ್ಷ). ಒಟ್ಟು ಆಟಗಾರರು: 21 (8 ವಿದೇಶಿ), ಒಟ್ಟು ವೆಚ್ಚ: 119.95 ಕೋಟಿ.
*ಡೆಲ್ಲಿ ಕ್ಯಾಪಿಟಲ್ಸ್
ಕೆಎಲ್ ರಾಹುಲ್ (14 ಕೋಟಿ), ಮಿಚೆಲ್ ಸ್ಟಾರ್ಕ್ (11.75 ಕೋಟಿ), ಟಿ. ನಟರಾಜನ್ (10.75 ಕೋಟಿ), ಜೇಕ್ ್ರೇಸರ್ ಮೆಕ್ಗುರ್ಕ್ (9 ಕೋಟಿ), ಹ್ಯಾರಿ ಬ್ರೂಕ್ (6.25 ಕೋಟಿ), ಕರುಣ್ ನಾಯರ್ (50 ಲಕ್ಷ), ಸಮೀರ್ ರಿಜ್ವಿ (95 ಲಕ್ಷ), ಆಶುತೋಷ್ ಶರ್ಮ (3.80 ಕೋಟಿ), ಮೋಹಿತ್ ಶರ್ಮ (2.20 ಕೋಟಿ). ಮುಕೇಶ್ ಕುಮಾರ್ (8 ಕೋಟಿ), ಫಾಫ್ ಡು ಪ್ಲೆಸಿಸ್ (2 ಕೋಟಿ), ದರ್ಶನ್ ನಲ್ಕಂಡೆ (30 ಲಕ್ಷ), ವಿಪ್ರಜ್ ನಿಗಮ್ (50 ಲಕ್ಷ), ದುಶ್ಮಂತ ಚಮೀರ (75 ಲಕ್ಷ), ಡೊನೊವನ್ ಫೆರೀರ (75 ಲಕ್ಷ), ಅಜಯ್ ಮಂಡಲ್ (30 ಲಕ್ಷ), ಮನ್ವಂತ್ ಕುಮಾರ್ (30 ಲಕ್ಷ), ತ್ರಿಪುರಣ ವಿಜಯ್ (30 ಲಕ್ಷ), ಮಾಧವ್ ತಿವಾರಿ (40 ಲಕ್ಷ). ಒಟ್ಟು ಆಟಗಾರರು: 23 (7 ವಿದೇಶಿ), ಒಟ್ಟು ವೆಚ್ಚ: 119.80 ಕೋಟಿ.
*ಗುಜರಾತ್ ಟೈಟಾನ್ಸ್
ಜೋಸ್ ಬಟ್ಲರ್ (15.75 ಕೋಟಿ), ಮೊಹಮದ್ ಸಿರಾಜ್ (12.25 ಕೋಟಿ), ಕಗಿಸೊ ರಬಾಡ (10.75 ಕೋಟಿ), ಪ್ರಸಿದ್ಧ ಕೃಷ್ಣ (9.50 ಕೋಟಿ), ನಿಶಾಂತ್ ಸಿಂಧು (30 ಲಕ್ಷ), ಮಹಿಪಾಲ್ ಲೊಮ್ರೊರ್ (1.70 ಕೋಟಿ), ಕುಮಾರ್ ಕುಶಾಗ್ರ (65 ಲಕ್ಷ), ಅನುಜ್ ರಾವತ್ (30 ಲಕ್ಷ), ಮಾನವ್ ಸುಥರ್ (30 ಲಕ್ಷ). ವಾಷಿಂಗ್ಟನ್ ಸುಂದರ್ (3.20 ಕೋಟಿ), ಶೆರ್ಫಾನ್ ರುದರ್ಫೋರ್ಡ್ (2.60 ಕೋಟಿ), ಗೆರಾಲ್ಡ್ ಕೋಟ್ಜೀ (2.40 ಕೋಟಿ), ಸಾಯಿ ಕಿಶೋರ್ (2 ಕೋಟಿ), ಅರ್ಷದ್ ಖಾನ್ (1.30 ಕೋಟಿ), ಗುರ್ನೂರ್ ಬ್ರಾರ್ (1.30 ಕೋಟಿ), ಇಶಾಂತ್ ಶರ್ಮ (75 ಲಕ್ಷ), ಜಯಂತ್ ಯಾದವ್ (75 ಲಕ್ಷ), ಗ್ಲೆನ್ ಫಿಲಿಪ್ಸ್ (2 ಕೋಟಿ), ಕರೀಮ್ ಜನತ್ (75 ಲಕ್ಷ), ಗುಜರಾತ್ ಖೆಜ್ರೋಲಿಯಾ (30 ಲಕ್ಷ).
ಒಟ್ಟು ಆಟಗಾರರು: 25 (7 ವಿದೇಶಿ), ಒಟ್ಟು ವೆಚ್ಚ: 119.85 ಕೋಟಿ.
*ಚೆನ್ನೆ$ ಸೂಪರ್ಕಿಂಗ್ಸ್
ನೂರ್ ಅಹ್ಮದ್ (10 ಕೋಟಿ), ಆರ್. ಅಶ್ವಿನ್ (9.75 ಕೋಟಿ), ಡೆವೊನ್ ಕಾನ್ವೇ (6.25 ಕೋಟಿ), ರಚಿನ್ ರವೀಂದ್ರ (4 ಕೋಟಿ), ರಾಹುಲ್ ತ್ರಿಪಾಠಿ (3.40 ಕೋಟಿ), ಖಲೀಲ್ ಅಹ್ಮದ್ (4.80 ಕೋಟಿ), ವಿಜಯ್ ಶಂಕರ್ (1.20 ಕೋಟಿ). ಸ್ಯಾಮ್ ಕರನ್ (2.40 ಕೋಟಿ), ಅಂಶುಲ್ ಕಂಬೋಜ್ (3.40 ಕೋಟಿ), ಶೇಕ್ ರಶೀದ್ (30 ಲಕ್ಷ), ಮುಕೇಶ್ ಚೌಧರಿ (30 ಲಕ್ಷ), ದೀಪಕ್ ಹೂಡಾ (1.70 ಕೋಟಿ), ಗುರುಜಪ್ನೀತ್ ಸಿಂಗ್ (2.20 ಕೋಟಿ), ನಾಥನ್ ಎಲ್ಲಿಸ್ (2 ಕೋಟಿ), ಜೇಮಿ ಓವರ್ಟನ್ (1.50 ಕೋಟಿ), ಕಮಲೇಶ್ ನಾಗರಕೋಟಿ (30 ಲಕ್ಷ), ರಾಮಕೃಷ್ಣ ಘೋಷ್ (30 ಲಕ್ಷ), ಶ್ರೇಯಸ್ ಗೋಪಾಲ್ (30 ಲಕ್ಷ), ವಂಶ್ ಬೇಡಿ (55 ಲಕ್ಷ), ಆಂಡ್ರೆ ಸಿದ್ಧಾರ್ಥ್ (30 ಲಕ್ಷ). ಒಟ್ಟು ಆಟಗಾರರು: 25 (7 ವಿದೇಶಿ); ಒಟ್ಟು ವೆಚ್ಚ: 119.95 ಕೋಟಿ.
*ಪಂಜಾಬ್ ಕಿಂಗ್ಸ್
ಶ್ರೇಯಸ್ ಅಯ್ಯರ್ (26.75 ಕೋಟಿ), ಅರ್ಷದೀಪ್ ಸಿಂಗ್ (18 ಕೋಟಿ), ಯಜುವೇಂದ್ರ ಚಾಹಲ್ (18 ಕೋಟಿ), ಮಾರ್ಕಸ್ ಸ್ಟೋಯಿನಿಸ್ (11 ಕೋಟಿ), ಗ್ಲೆನ್ ಮ್ಯಾಕ್ಸ್ವೆಲ್ (4.20 ಕೋಟಿ), ನೇಹಲ್ ವಧೇರ (4.20 ಕೋಟಿ), ಹರ್ಪ್ರೀತ್ ಬ್ರಾರ್ (1.50 ಕೋಟಿ), ವಿಷ್ಣು ವಿನೋದ್ (95 ಲಕ್ಷ), ವೈಶಾಕ್ ವಿಜಯ್ಕುಮಾರ್ (1.80 ಕೋಟಿ), ಯಶ್ ಠಾಕೂರ್ (1.80 ಕೋಟಿ). ಮಾಕೋರ್ ಜಾನ್ಸೆನ್ (7 ಕೋಟಿ), ಪ್ರಿಯಾಂಶ್ ಆರ್ಯ (3.80 ಕೋಟಿ), ಜೋಶ್ ಇಂಗ್ಲಿಷ್ (2.60 ಕೋಟಿ), ಅಜ್ಮತ್ಉಲ್ಲಾ ಒಮರ್ಜಾಯಿ (2.40 ಕೋಟಿ), ಲಾಕಿ ಗ್ಯುರ್ಸನ್ (2 ಕೋಟಿ), ಹರ್ನೂರ್ ಪನ್ನು (30 ಲಕ್ಷ), ಕುಲದೀಪ್ ಸೇನ್ (80 ಲಕ್ಷ), ಆರನ್ ಹಾರ್ಡಿ (1.25 ಕೋಟಿ), ಮುಶೀರ್ ಖಾನ್ (30 ಲಕ್ಷ), ಸೂರ್ಯಾಂಶ್ ಶೆಡ್ಗೆ (30 ಲಕ್ಷ), ಕ್ಸೇವಿಯರ್ ಬಾರ್ಟ್ಲೆಟ್ (80 ಲಕ್ಷ), ಪೈಲಾ ಅವಿನಾಶ್ (30 ಲಕ್ಷ), ಪ್ರವಿಣ್ ದುಬೆ (30 ಲಕ್ಷ). ಒಟ್ಟು ಆಟಗಾರರು: 25 (8 ವಿದೇಶಿ), ಒಟ್ಟು ವೆಚ್ಚ: 119.65 ಕೋಟಿ.
*ರಾಜಸ್ಥಾನ ರಾಯಲ್ಸ್
ಜೋಫ್ರಾ ಆರ್ಚರ್ (12.50 ಕೋಟಿ), ವಾನಿಂದು ಹಸರಂಗ (5.25 ಕೋಟಿ) ಮಹೀಶ್ ತೀಕ್ಷಣ (4.40 ಕೋಟಿ), ಆಕಾಶ್ ಮಧ್ವಲ್ (1.20 ಕೋಟಿ), ಕುಮಾರ್ ಕಾರ್ತಿಕೇಯ (30 ಲಕ್ಷ). ನಿತೀಶ್ ರಾಣಾ (4.20 ಕೋಟಿ), ತುಷಾರ್ ದೇಶಪಾಂಡೆ (6.50 ಕೋಟಿ), ಶುಭಂ ದುಬೆ (80 ಲಕ್ಷ), ಯಧ್ವೀರ್ ಸಿಂಗ್ (35 ಲಕ್ಷ), ಫಜಲ್ಲಾಕ್ ಫಾರೂಖಿ (2 ಕೋಟಿ), ವೈಭವ್ ಸೂರ್ಯವಂಶಿ (1.10 ಕೋಟಿ), ಕ್ವೆನಾ ಮಾಫಕ (1.50 ಕೋಟಿ), ಅಶೋಕ್ ಶರ್ಮ (30 ಲಕ್ಷ), ಕುನಾಲ್ ರಾಥೋಡ್ (30 ಲಕ್ಷ). ಒಟ್ಟು ಆಟಗಾರರು: 20 (6 ವಿದೇಶಿ), ಒಟ್ಟು ವೆಚ್ಚ: 119.70 ಕೋಟಿ.
*ಮುಂಬೈ ಇಂಡಿಯನ್ಸ್
ಟ್ರೆಂಟ್ ಬೌಲ್ಟ್ (12.50 ಕೋಟಿ), ನಮನ್ ಧೀರ್ (5.25 ಕೋಟಿ), ರಾಬಿನ್ ಮಿಂಜ್ (65 ಲಕ್ಷ), ಕರ್ಣ್ ಶರ್ಮ (50 ಲಕ್ಷ). ದೀಪಕ್ ಚಹರ್ (9.25 ಕೋಟಿ), ವಿಲ್ ಜಾಕ್ಸ್ (5.25 ಕೋಟಿ), ಅಲ್ಲಾ ಜನ್ರ್ (4.80 ಕೋಟಿ), ಮಿಚೆಲ್ ಸ್ಯಾಂಟ್ನರ್ (2 ಕೋಟಿ), ರ್ಯಾನ್ ರಿಕೆಲ್ಟನ್ (1 ಕೋಟಿ), ಅಶ್ವನಿ ಕುಮಾರ್ (30 ಲಕ್ಷ), ರೀಸ್ ಟಾಪ್ಲೆ (75 ಲಕ್ಷ), ಕೆಎಲ್ ಶ್ರೀಜಿತ್ (30 ಲಕ್ಷ), ರಾಜ್ ಅಂಗದ್ ಬಾವ (30 ಲಕ್ಷ), ಸತ್ಯನಾರಾಯಣ ರಾಜು (30 ಲಕ್ಷ), ಬೆವನ್ ಜೇಕಬ್ಸ್ (30 ಲಕ್ಷ), ವಿಘ್ನೇಶ್ ಪುಥರ್ (30 ಲಕ್ಷ), ಅರ್ಜುನ್ ತೆಂಡುಲ್ಕರ್ (30 ಲಕ್ಷ), ಲಿಜಾಡ್ ವಿಲಿಯಮ್ಸ್ (75 ಲಕ್ಷ). ಒಟ್ಟು ಆಟಗಾರರು: 23 (8 ವಿದೇಶಿ), ಒಟ್ಟು ವೆಚ್ಚ: 119.80 ಕೋಟಿ.
*ಲಖನೌ ಸೂಪರ್ಜೈಂಟ್ಸ್
ರಿಷಭ್ ಪಂತ್ (27 ಕೋಟಿ), ಆವೇಶ್ ಖಾನ್ (9.75 ಕೋಟಿ), ಡೇವಿಡ್ ಮಿಲ್ಲರ್ (7.50 ಕೋಟಿ), ಮಿಚೆಲ್ ಮಾರ್ಷ್ (3.40 ಕೋಟಿ), ಏಡನ್ ಮಾರ್ಕ್ರಮ್ (2 ಕೋಟಿ), ಅಬ್ದುಲ್ ಸಮದ್ (4.20 ಕೋಟಿ), ಆರ್ಯನ್ ಜುಯಲ್ (30 ಲಕ್ಷ). ಆಕಾಶ್ದೀಪ್ (8 ಕೋಟಿ), ಶಾಬಾಜ್ ಅಹ್ಮದ್ (2.40 ಕೋಟಿ), ಹಿಮ್ಮತ್ ಸಿಂಗ್ (30 ಲಕ್ಷ), ಎಂ. ಸಿದ್ಧಾರ್ಥ್ (75 ಲಕ್ಷ), ದಿಗ್ವೇಷ್ ಸಿಂಗ್ (30 ಲಕ್ಷ), ಆಕಾಶ್ ಸಿಂಗ್ (30 ಲಕ್ಷ), ಶಮರ್ ಜೋಸೆಫ್ (75 ಲಕ್ಷ), ಪ್ರಿನ್ಸ್ ಯಾದವ್ (30 ಲಕ್ಷ), ಯುವರಾಜ್ ಚೌಧರಿ (30 ಲಕ್ಷ), ರಾಜ್ಯವರ್ಧನ್ ಹಂಗರ್ಗೆಕರ್ (30 ಲಕ್ಷ), ಅರ್ಷಿನ್ ಕುಲಕರ್ಣಿ (30 ಲಕ್ಷ), ಮ್ಯಾಥ್ಯೂ ಬ್ರಿಟ್ಜ್ಕೆ (75 ಲಕ್ಷ). ಒಟ್ಟು ಆಟಗಾರರು: 24 (6 ವಿದೇಶಿ), ಒಟ್ಟು ವೆಚ್ಚ: 119.90 ಕೋಟಿ.
*ಸನ್ರೈಸರ್ಸ್ ಹೈದರಾಬಾದ್
ಇಶಾನ್ ಕಿಶನ್ (11.25 ಕೋಟಿ), ಮೊಹಮದ್ ಶಮಿ (10 ಕೋಟಿ), ಹರ್ಷಲ್ ಪಟೇಲ್ (8 ಕೋಟಿ), ರಾಹುಲ್ ಚಹರ್ (3.20 ಕೋಟಿ), ಆಡಂ ಜಂಪಾ (2.40 ಕೋಟಿ), ಅಥರ್ವ ತೈಡೆ (30 ಲಕ್ಷ), ಅಭಿನವ್ ಮನೋಹರ್ (3.20 ಕೋಟಿ), ಸಿಮ್ರನ್ಜೀತ್ ಸಿಂಗ್ (1.5 ಕೋಟಿ). ಜೀಶನ್ ಅನ್ಸಾರಿ (40 ಲಕ್ಷ), ಜೈದೇವ್ ಉನಾದ್ಕತ್ (1 ಕೋಟಿ), ಬೆಡನ್ ಕರ್ಸ್ (1 ಕೋಟಿ), ಕಮಿಂದು ಮೆಂಡಿಸ್ (75 ಲಕ್ಷ), ಅನಿಕೇತ್ ವರ್ಮ (30 ಲಕ್ಷ), ಇಶಾನ್ ಮಾಲಿಂಗ (1.20 ಕೋಟಿ), ಸಚಿನ್ ಬೇಬಿ (30 ಲಕ್ಷ). ಒಟ್ಟು ಆಟಗಾರರು: 20 (7 ವಿದೇಶಿ), ಒಟ್ಟು ವೆಚ್ಚ: 119.80 ಕೋಟಿ.