ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (OTT Movies). ಕೆಲವು ಸೂಪರ್ಹಿಟ್ ಆದರೆ, ಇನ್ನೂ ಕೆಲವು ಫ್ಲಾಪ್ ಸಾಲಿಗೆ ಸೇರ್ಪಡೆಯಾಗುತ್ತೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಟಾಕೀಸ್ ಮತ್ತು ಒಟಿಟಿಗೆ ಲಗ್ಗೆಯಿಡಲಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾ, ವೆಬ್ ಸರಣಿಗಳು ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಈ ವಾರ ರಿಲೀಸ್ ಆಗಲಿರುವ (ಫೆ.16ರಿಂದ 22)
5. ದಿ ಲಾಸ್ಟ್ ಥಿಂಗ್ ಹೀ ಟೋಲ್ಡ್ ಮೀ
6. ದಿ ಸ್ವಿಡೀಶ್ ಕನೆಕ್ಷನ್
ಯಾವೆಲ್ಲ ಸಿನಿಮಾಗಳು ರಿಲೀಸ್?
1. ಸೆಕೆಂಡ್ ಕೇಸ್ ಆಫ್ ಸೀತಾರಾಮ್ (ಕನ್ನಡ, ತಮಿಳು)
ತಾರಾಗಣ: ವಿಜಯ್ ರಾಘವೇಂದ್ರ, ಗೋಪಾಲ ಕೃಷ್ಣ ದೇಶಪಾಂಡೆ, ಉಷಾ ಭಂಡಾರಿ
ನಿರ್ದೇಶಕರು: ದೇವಿಪ್ರಸಾದ್ ಶೆಟ್ಟಿ
2. ಹೇ ಭಗವಾನ್ (ತೆಲುಗು)
ತಾರಾಗಣ: ಸುಹಾಸ್ ಪಗೋಲು, ಶಿವಾನಿ ನಗರಂ, ನರೇಶ್ ವಿಜಯ್ ಕೃಷ್ಣ, ವೆನ್ನೆಲ ಕಿಶೋರ್, ಅಜಯ್ ಘೋಷ್, ಅನ್ನಪೂರ್ಣಮ್ಮ
3. ತ್ರಿಶಂಕು (ತೆಲುಗು)
ತಾರಾಗಣ: ಅಮನ್ ಪ್ರೀತ್ ಸಿಂಗ್, ಪ್ರಾಚಿ ತೆಹ್ಲಾನ್, ಸುಮನ್, ರಶ್ಮಿ ಗೌತಮ್, ಮಹೇಶ್ ಅಚಂತ, ರಾಜಶೇಖರ್ ಅಣಿಂಗಿ
ನಿರ್ದೇಶಕರು: ಶ್ರೀ ಕೃಷ್ಣ ಗೊರ್ಲೆ
ಜಾನರ್: ಸೈ-ಫೈ ಡ್ರಾಮಾ, ಥ್ರಿಲ್ಲರ್
4. ನವಾಬ್ ಕೆಫೆ (ತೆಲುಗು)
ತಾರಾಗಣ: ಶಿವ ಕಂದುಕುರಿ, ರಾಜೀವ್ ಕಣಕಾಲ, ತೇಜು ಅಶ್ವಿನಿ, ಚೈತನ್ಯ, ರಾಜ್ ಕುಮಾರ್ ಕಾಸಿರೆಡ್ಡಿ, ವಡ್ಲಮಣಿ ಶ್ರೀನಿವಾಸ್
5. ಆಲ್ಫಾ (ಕನ್ನಡ)
ತಾರಾಗಣ: ಹೇಮಂತ್ ಕುಮಾರ್ ಎಂಎ, ಗೋಪಿಕಾ ಸುರೇಶ್, ಅಯನಾ, ಅಚ್ಯುತ್ ಕುಮಾರ್, ಬಾಲು ನಾಗೇಂದ್ರ, ಕಾರ್ತಿಕ್ ಮಹೇಶ್
ನಿರ್ದೇಶಕರು: ವಿಜಯ್ ನಾಗೇಂದ್ರ
ಜಾನರ್: ಆ್ಯಕ್ಷನ್, ಸಸ್ಪೆನ್ಸ್-ಥ್ರಿಲ್ಲರ್
6. ಸೂರಿ ಅಣ್ಣಾ (ಕನ್ನಡ)
ತಾರಾಗಣ: ಸಲಗ ಸೂರಿ ಅಣ್ಣ, ಸಂಭ್ರಮ ಶ್ರೀ, ರವಿ ಕಾಳೆ, ಹರೀಶ್ ರೈ, ಜಿರಳೆ ಸುಧೀರ್, ಪ್ರಕಾಶ್ ತುಮಿನಾಡ್
ನಿರ್ದೇಶಕರು: ಸಲಗ ಸೂರಿ ಅಣ್ಣ
ಜಾನರ್: ಆ್ಯಕ್ಷನ್, ಕ್ರೈಂ-ಥ್ರಿಲ್ಲರ್
7. MG24 (ತಮಿಳು)
ತಾರಾಗಣ: ಪ್ರಣವ್ ಮೋಹನನ್, ಜಸ್ಟಿನ್ ವಿಜಯ್ ಆರ್, ಶ್ವೇತಾ ನಟರಾಜ್, ಎಂ. ಧನಲಕ್ಷ್ಮಿ, ಆಟೋ ಚಂದ್ರನ್, ಅಬ್ದುಲ್ ಬಸ್ಸಿತ್
ನಿರ್ದೇಶಕರು: ಫೈರ್ ಕಾರ್ತಿಕ್
ಜಾನರ್: ಸಸ್ಪೆನ್ಸ್, ಕ್ರೈಂ-ಥ್ರಿಲ್ಲರ್