ನ್ಯೂಸ್

ಶ್ರೀರಾಮ ಮಂದಿರ ನಿರ್ಮಾಣ ನಿಧಿಗೆ ದೇಣಿಗೆ ನೀಡಿದ ಪ್ರೀತಮ್ ನಾಗಪ್ಪ

ಚಾಮರಾಜನಗರ: ಮೈಸೂರಿನ ವಿಭಾಗ ಕಾರ್ಯಾಲಯ ಮಾಧವ ಕೃಪಾದಲ್ಲಿ ಹನೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಡಾ.ಪ್ರೀತಮ್ ನಾಗಪ್ಪ ಶ್ರೀರಾಮ ಮಂದಿರ ನಿಧಿ ಸಮರ್ಪಣ ಅಭಿಯಾನಕ್ಕೆ ಕಾಣಿಕೆ ನೀಡಿದರು. ಅಭಿಯಾನದ ಪ್ರಾಂತ ಅಧ್ಯಕ್ಷ ವೆಂಕಟರಾಮ್, ಮೈಸೂರಿನ ಪ್ರಲಕ್ಷ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಮೋಹನ್, ಬಿ ಕೆ ಶಿವಕುಮಾರ್ ಉಪಸ್ಥಿತರಿದ್ದರು.