ನ್ಯೂಸ್

ಲ್ಯಾಪ್‌ಟಾಪ್ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ

ಚಾಮರಾಜನಗರ:ಐಟಿಐ ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಹಾಗೂ ಟೂಲ್ಸ್ ಕಿಟ್ ವಿತರಣೆ ಮಾಡುವಂತೆ ಆಗ್ರಹಿಸಿ ಭಾರತೀಯ ವಿದ್ಯಾರ್ಥಿ ಸಂಘದಿಂದ ನಗರದ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಸಂಘದ ಸಂಚಾಲಕ ಪರ್ವತ್ ರಾಜ್, ವಿದ್ಯಾರ್ಥಿಗಳಾದ ಅಶೋಕ, ಮಧು, ಹರಿಭಕ್ತ, ಮಹದೇವಸ್ವಾಮಿ, ಮದನ್, ಪ್ರವೀಣ್, ಸಚಿನ್, ವಿಜಯ್ ಕುಮಾರ್, ಯೋಗೇಶ್ ಮತ್ತು ಇತರರು ಭಾಗವಹಿಸಿದ್ದರು.