ನ್ಯೂಸ್

ರಿಷಬ್ ಯಾದವ್ ವರ್ಲ್ಡ್ ರೆಕಾರ್ಡ್ ಸಾಧನೆ

ಮೈಸೂರು: ವಿಜಯನಗರ ಸದ್ವಿದ್ಯಾ ಲೋಯರ್ ಪ್ರೈಮರಿ ಸ್ಕೂಲ್ನ 2ನೇ ತರಗತಿ ವಿದ್ಯಾರ್ಥಿ ಎಸ್.ರಿಷಬ್ ಯಾದವ್ ‘ಅಬಾಕಸ್ ವರ್ಲ್ಡ್ ರೆಕಾರ್ಡ್ಸ್-2025’ ಮಾಡಿದ್ದಾರೆ. ಆರ್ಬಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಇಂಟರ್‌ನ್ಯಾಷನಲ್ ವತಿಯಿಂದ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿ ಈ ಸಾಧನೆ ಮಾಡಿದ್ದಾನೆ.

ಸದ್ವಿದ್ಯಾ ಶಾಲೆಯ ವ್ಯವಸ್ಥಾಪಕ ಮಂಡಳಿ, ಮುಖ್ಯೋಪಾಧ್ಯಾಯರು ಮತ್ತು ಸಿಬ್ಬಂದಿ ಎಸ್.ರಿಷಬ್ ಯಾದವ್‌ಗೆ ಅಭಿನಂದಿಸಿದ್ದಾರೆ.