ಇಂದು ನಡೆಯುವ ರಾಮ ಮಂದಿರಕ್ಕೆ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ವೇಳಾಪಟ್ಟಿ ಈ ಕೆಳಕಂಡಂತಿದೆ.
- ಬೆಳಗ್ಗೆ 10.30ಕ್ಕೆ ಲಖನೌ ವಿಮಾನ ನಿಲ್ದಾಣಕ್ಕೆ ಬರಲಿರುವ ಪ್ರಧಾನಿ ನರೇಂದ್ರ ಮೋದಿ
- 11.30ಕ್ಕೆ ವಿಶೇಷ ಹೆಲಿಕಾಪ್ಟರ್ನಲ್ಲಿ ಅಯೋಧ್ಯೆಯ ಸಾಕೇತ್ ಕಾಲನಿಗೆ ಆಗಮನ
- 11.45ಕ್ಕೆ ಹನುಮಾನ್ಗಡಿಯಲ್ಲಿ ಪ್ರಾರ್ಥನೆ, ಬಳಿಕ ಸರಯೂ ನದಿಗೆ ಪೂಜೆ
- ಮಧ್ಯಾಹ್ನ 12 ಗಂಟೆಗೆ ರಾಮಜನ್ಮಭೂಮಿಗೆ ಮೋದಿ. ರಾಮ್ಲ್ಲಾಗೆ ಪೂಜೆ. ಪಾರಿಜಾತ ಸಸಿ ನೆಡಲಿರುವ ಮೋದಿ.
- 12.30ಕ್ಕೆ ಭೂಮಿ ಪೂಜೆ ಪಾರ್ಯಕ್ರಮ ಆರಂಭ. ಶಿಲಾನ್ಯಾಸ ನೆರವೇರಿಸಲಿರುವ ಪ್ರಧಾನಿ
- 1.10ಕ್ಕೆ ಟ್ರಸ್ಟ್ನ ಸದಸ್ಯರ ಜತೆ ಮಾತುಕತೆ
- ಬಳಿಕ ದೆಹಲಿಗೆ ವಾಪಸ್