ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿರುವ ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ಧೆ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ನಿವೃತ್ತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ ಅವರು ಉದ್ಘಾಟಿಸಿದರು.
ಕುಲಪತಿ ಡಾ. ಸಿ. ಬಸವರಾಜು. ಕುಲಸಚಿವ ಮಹ್ಮದ ಜುಬೇರ. ಡಾ. ಜಿ.ಬಿ. ಪಾಟೀಲ. ಡಾ. ರತ್ನಾ ಭರಮಗೌಡರ ಇತರರು ಇದ್ದರು.
ರಾಜ್ಯದ ವಿವಿಧ ಕಾಲೇಜುಗಳ ೩೬ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಎರಡು ದಿನ ಕಾರ್ಯಕ್ರಮ ನಡೆಯಲಿದೆ.