ನ್ಯೂಸ್

ಮಲೇಷಿಯಾದಲ್ಲಿ ಸ್ಯಾಕ್ಸೋಫೋನ್ ಕಾರ್ಯಕ್ರಮ

ಮಂಗಳೂರು : ಖ್ಯಾತ ಸ್ಯಾಕ್ಸೋಫೋನ್ ವಾದಕ ಪಿ.ಕೆ.ದಾಮೋದರ್ ಹಾಗೂ ಅವರ ಶಿಷ್ಯೆಯರಾದ ದಕ್ಷಾ ಮತ್ತು ತೀರ್ಥಶ್ರೀ ಮಲೇಷಿಯಾದ ಕೌಲಾಲಂಪುರದಲ್ಲಿರುವ ಶ್ರೀ ಮಹಾ ಮರಿಯಮ್ಮನ್ ದೇವಸ್ಥಾನದಲ್ಲಿ ಸೆ.28ರಂದು ಸ್ಯಾಕ್ಸೋಫೋನ್ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.


………………