ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಆಗ್ರಹಿಸಿ ನೌಕರರು ನಡೆಸುತ್ತಿರುವ ಮುಷ್ಕರ ಪುತ್ತೂರು ವಿಭಾಗದಲ್ಲಿ ಶನಿವಾರ ಪೂರ್ಣ ಯಶಸ್ಗಿಯಾಗಿದೆ.
ಇಲ್ಲಿ ನಿಗಮದ ಶೇ. 100 ರಷ್ಟು ನೌಕರರು ಮುಷ್ಕರದಲ್ಲಿ ಭಾಗವಹಿಸಿದ್ದಾರೆ.
ಆದರೆ ಮಂಗಳೂರು ವಿಭಾಗದಲ್ಲಿ ಶೇ. ಶೇ. 75 ಬಸ್ ಗಳು ಸಂಚರಿಸಿವೆ. ಹೆಚ್ಚಿನ ನೌಕರರು ಮುಷ್ಕರದಲ್ಲಿ ಭಾಗವಹಿಸಿಲ್ಲ.