ನ್ಯೂಸ್

ನೀರು ‌ಕುಡಿದ ಕಲ್ಲು ಬಸವನ ಮೂರ್ತಿ

ಕಲಬುರಗಿ ನಗರದ ಮಕ್ತಂಪುರ ಬಡಾವಣೆಯಲ್ಲಿ ಇರುವ ರಾಯಚೋಟಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಕಲ್ಲು ಬಸವಣ್ಣ ನೀರು ಕುಡಿದ ದೃಶ್ಯ ಗುರುವಾರ ಸಂಜೆ ಕಂಡು ಬಂದಿದೆ.‌ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.