ನ್ಯೂಸ್

ನಾಟ್ಯ ನೈವೇದ್ಯ ಕಾರ್ಯಕ್ರಮ

‘ನಾಟ್ಯ’ ಪ್ರದರ್ಶಕ ಕಲೆಗಳ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ 3ನೇ ವಾರ್ಷಿಕೋತ್ಸವ ಅಂಗವಾಗಿ ‘ನಾಟ್ಯ ನೈವೇದ್ಯ’ ನೃತ್ಯ, ಸಂಗೀತ, ಅಭಿನಯ ಕಾರ್ಯಕ್ರಮವನ್ನು ನ.10ರಂದು ಸಂಜೆ 6ಕ್ಕೆ ಪುರಭವನದಲ್ಲಿ ಆಯೋಜಿಸಲಾಗಿದೆ.

‘ನಾಟ್ಯ’ ಪ್ರದರ್ಶಕ ಕಲೆಗಳ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ 3ನೇ ವಾರ್ಷಿಕೋತ್ಸವ ಅಂಗವಾಗಿ ‘ನಾಟ್ಯ ನೈವೇದ್ಯ’ ನೃತ್ಯ, ಸಂಗೀತ, ಅಭಿನಯ ಕಾರ್ಯಕ್ರಮವನ್ನು ನ.10ರಂದು ಸಂಜೆ 6ಕ್ಕೆ ಪುರಭವನದಲ್ಲಿ ಆಯೋಜಿಸಲಾಗಿದೆ.

ಚಲನಚಿತ್ರ ಕಲಾವಿದ ಪ್ರವೀಣ್ ಕೃಪಾಕರ್, ಕವಿ ಶಿಶಿರಂಜನ್, ಭರತನಾಟ್ಯ ಕಲಾವಿದೆ ಪಂಕಜಾ ರಾಮಕೃಷ್ಣ, ವೈಷ್ಣವಿ ವಸ್ತ್ರಾಲಂಕಾರ ಮುಖ್ಯಸ್ಥ ದ್ವಾರಕಾನಾಥ್ ಇನ್ನಿತರರು ಪಾಲ್ಗೊಳ್ಳುವರು. ಸಂಸ್ಥೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ.