ನ್ಯೂಸ್

ಚಡಚಣದಲ್ಲಿ ನೌಕರರ ಭವನ ನಿರ್ಮಾಣ

ಚಡಚಣ: ಪಟ್ಟಣದಲಿ ಸುಸಜ್ಜಿತ ಸರ್ಕಾರಿ ನೌಕರರ ಭವನ ನಿರ್ಮಿಸಲಾಗುವುದು ಎಂದು ತಾಲೂಕು ಸರ್ಕಾರಿ ನೌಕರರ ಸಂದ ಅಧ್ಯ ಬಸವರಾಜ ಮಜ್ಜಗಿ ಹೇಳಿದರು.

ಸ್ಥಳಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಜರುಗಿದ ಸರ್ಕಾರಿ ನೌಕರರ ಸಂದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯತೆ ವಹಿಸಿ ಮಾತನಾಡಿದರು.

ಶಿಕರ ಸಂದ ಅಧ್ಯ ಎಸ್​.ಎಸ್​. ಪಾಟೀಲ ಮಾತನಾಡಿ, ಸರ್ಕಾರಿ ನೌಕರರ ಸಂದ ನೂತನ ಪದಾಕಾರಿಗಳು ನೌಕರರ ಸೇವೆ ಮಾಡುವ ಸೇವಕರಾಗಿ ಕಾರ್ಯ ನಿರ್ವಹಿಸಬೇಕು ಎಂದರು.