ನ್ಯೂಸ್

ಗುಂಡ್ಲುಪೇಟೆಯಲ್ಲಿ ಶಿಕ್ಷಕರ ದಿನಾಚರಣೆ

ಗುಂಡ್ಲುಪೇಟೆ ಪಟ್ಟಣದ ಗುರುಭವನದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಶಾಸಕ ನಿರಂಜನಕುಮಾರ್ ಚಾಲನೆ ನೀಡಿದರು.ಬಿಇಒ ಶಿವಮೂರ್ತಿತಹಸೀಲ್ದಾರ್ ನಂಜುಂಡಯ್ಯ, ತಾಪಂ ಅಧ್ಯಕ್ಷ ಮಧುಶಂಕರ್, ಇಒ ಕುಲದೀಪ್ ಇತರರಿದ್ದರು.