ಆಲ್ದೂರಿನ ಗೋಡೆ ಮೇಲೆ ಸಂಸದೆ ಶೋಭಾ ಕರಂದ್ಲಾಜೆ ಕಮಲದ ಗುರುತನ್ನು ಬರೆಯುತ್ತಿರುವುದು. 
ನ್ಯೂಸ್

ಕೈಯಲ್ಲೇ ಕಮಲ ಆರಳಿಸಿದ ಸಂಸದೆ

ಆಲ್ದೂರು: ದೇಶದ ಪ್ರಧಾನಿ ಆದೇಶದಂತೆ ಬಿಜೆಪಿ ಗೋಡೆ ಬರಹಕ್ಕೆ ಆಲ್ದೂರು ಭಾಗದಲ್ಲಿ ಚಾಲನೆ ನೀಡಲಾಯಿತು. ಜನ ಸಂದಣಿ ಹೆಚ್ಚಾಗಿರುವ, ಪಟ್ಟಣದ ಪ್ರಮುಖ ವೃತ್ತ ಹಾಗೂ ರಸ್ತೆಗಳ ಗೋಡೆ ಮೇಲೆ ಕಮಲದ ಚಿಹ್ನೆ ಬರೆಯುವ ಮೂಲಕ ಕಾರ್ಯಕರ್ತರು ಅಭಿಯಾನ ಆರಂಭಿಸಿದ್ದಾರೆ. ಪಟ್ಟಣದಲ್ಲಿ ಚಿಕ್ಕಮಗಳೂರು-ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಬ್ರೆಷ್ ಮೂಲಕ ಕೈಯಲ್ಲೇ ಕಮಲದ ಚಿಹ್ನೆ ಬಿಡಿಸಿದರು.