ಮೈಸೂರು ಜಿಲ್ಲಾ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಕಳವು ಪ್ರರಕಣಗಳಲ್ಲಿ ವಶಪಡಿಸಿಕೊಂಡಿರುವ ಮಾಲನ್ನು ಮಾಲೀಕರಿಗೆ, ವಾರಸ್ಸುದರರಿಗೆ ಹಸ್ತಾಂತರಿಸುವ ಕಾರ್ಯಕ್ರಮವನ್ನು (ನಾಳೆ) ದಿನಾಂಕ:06.02.2025 ರಂದು ಮಧ್ಯಾಹ್ನ 12.00 ಗಂಟೆಗೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕವಾಯತ್ತು ಮೈದಾನ. ಜ್ಯೋತಿನಗರ. ಮೈಸೂರಿನಲ್ಲಿ ಆಯೋಜಿಸಲಾಗಿರುವುದಾಗಿರುತ್ತೆ.
ಈ ಸಂಬಂಧ ಮಾಧ್ಯಮ ಮಿತ್ರರುಗಳು ಕಳವು ಪ್ರರಕಣಗಳಲ್ಲಿ ವಶಪಡಿಸಿಕೊಂಡಿರುವ ಮಾಲನ್ನು ಮಾಲೀಕರಿಗೆ /ವಾರಸ್ಸುದರರಿಗೆ ಹಸ್ತಾಂತರಿಸುವ ಕಾರ್ಯಕ್ರಮಕ್ಕೆ ಆಗಮಿಸಿ. ತಮ್ಮ ದಿನ ಪತ್ರಿಕೆಗಳಲ್ಲಿ ಹಾಗೂ ಟಿ.ವಿ. ಮಾಧ್ಯಮಗಳಲ್ಲಿ ಪ್ರಸಾರ ಮಾಡಲು ಮತ್ತು ತಮಗೆ ಮಧ್ಯಾಹ್ನದ ಭೋಜನವನ್ನು ಮೈಸೂರಿನ ಗ್ರಾಂಡ್ ಸೆರೆನಾ ಹೋಟೆಲ್ ವಸಂತಾಮಹಲ್ ರಸ್ತೆ ಯಲ್ಲಿ ಏರ್ಪಡಿಸಲಾಗಿರುತ್ತೆಂದು ಈ ಮೂಲಕ ಕೋರಲಾಗಿದೆ.