ನ್ಯೂಸ್

ಈ ರಾಶಿಯವರಿಗೆ ಇಂದು ಹಣಕಾಸಿನ ಸಮಸ್ಯೆಗಳು ಬರಬಹುದು: ನಿತ್ಯಭವಿಷ್ಯ

ಮೇಷ: ಮನೆಯಲ್ಲಿ ವಿವಾಹದ ನಿರೀಕ್ಷೆಯಲ್ಲಿದ್ದವರಿಗೆ ಶುಭ ಸುದ್ದಿ. ಉನ್ನತ ವಿದ್ಯಾಭ್ಯಾಸಕ್ಕೆ ವಿಶೇಷ ಅವಕಾಶ. ಸರ್ಕಾರಿ ಕ್ಷೇತ್ರದಲ್ಲಿ ಯಶ. ಶುಭಸಂಖ್ಯೆ: 6

ವೃಷಭ: ಆತ್ಮವಿಶ್ವಾಸದಿಂದಿರಿ, ಜಯ ನಿಮ್ಮದೇ. ಸಂಗಾತಿಯ ಸಲಹೆಯನ್ನು ಸ್ವೀಕರಿಸಿ. ವಿಘ್ನ ನಿವಾರಣೆಗೆ ಗಣೇಶನನ್ನು ಪೂಜಿಸಿ. ಶುಭಸಂಖ್ಯೆ: 4

ಮಿಥುನ: ಸಾರ್ವಜನಿಕ ರಂಗದಲ್ಲಿ ಪ್ರಶಂಸೆ. ಆರೋಗ್ಯದಲ್ಲಿ ಏರುಪೇರು. ವೈದ್ಯರನ್ನು ಭೇಟಿಯಾಗಿ. ದಿನಾಂತ್ಯದಲ್ಲಿ ಶುಭಸುದ್ದಿ. ಶುಭಸಂಖ್ಯೆ: 2

ಕಟಕ: ಈ ದಿನ ಹರ್ಷದಾಯಕವಾಗಿರುತ್ತದೆ. ಹಲವು ದಿನಗಳಿಂದ ನನೆಗುದಿಗೆ ಬಿದ್ದ ಕೆಲಸಕ್ಕೆ ಚಾಲನೆ. ತಾಯಿಯ ಸಲಹೆ ಸ್ವೀಕರಿಸಿ. ಶುಭಸಂಖ್ಯೆ: 9

ಸಿಂಹ: ಅನಿರೀಕ್ಷಿತವಾದ ಧನಲಾಭ ಯೋಗ ಇದೆ. ಮಾನಸಿಕ ಕಿರಿಕಿರಿ ಆಗುವ ಸಾಧ್ಯತೆ. ಕುಟುಂಬದಲ್ಲಿ ಶುಭಕಾರ್ಯದ ಸಡಗರ. ಶುಭಸಂಖ್ಯೆ: 8

ಕನ್ಯಾ: ಮಕ್ಕಳ ವಿದ್ಯಾಭ್ಯಾಸದಲ್ಲಿ ಸ್ವಲ್ಪ ಹಿನ್ನಡೆ. ವಾಹನ ಚಲಾಯಿಸುವಾಗ ಜಾಗರೂಕತೆಯಿಂದ ಇರಿ. ಕುಲದೇವರನ್ನು ಆರಾಧಿಸಿ. ಶುಭಸಂಖ್ಯೆ: 4

ತುಲಾ: ನಿಮ್ಮ ಪ್ರಭಾವವನ್ನು ದುರುಪಯೋಗಪಡಿಸಿ ಕೊಂಡಾರು. ಅಭಿಮಾನದಿಂದ ವರ್ತಿಸಿ. ಸುಬ್ರಹ್ಮಣ್ಯನನ್ನು ಪೂಜಿಸಿ. ಶುಭಸಂಖ್ಯೆ:3

ವೃಶ್ಚಿಕ: ಆರೋಗ್ಯದಲ್ಲಿ ನಿರಂತರ ಸಮಸ್ಯೆ ಬರಬಹುದು. ಹಿರಿಯರ ಸಲಹೆ ತೆಗೆದುಕೊಳ್ಳಿ. ಕುಟುಂಬದಲ್ಲಿ ಸಡಗರದ ವಾತಾವರಣ. ಶುಭಸಂಖ್ಯೆ: 6

ಧನುಸ್ಸು: ಧಾರ್ವಿುಕ ಆಸಕ್ತಿ. ಭೂಮಿಯಿಂದ ಲಾಭ. ಮಗನ ವಿವಾಹದ ವಿಚಾರಕ್ಕೆ ಚಾಲನೆ. ಹಣಕಾಸಿನ ಸಮಸ್ಯೆಗಳು ಬರಬಹುದು. ಶುಭಸಂಖ್ಯೆ: 7

ಮಕರ: ವ್ಯವಹಾರದಲ್ಲಿ ನಿರಂತರ ಸಮಸ್ಯೆಗಳು ಬರಬಹುದು. ನಿಮಗೆ ಅಜ್ಞಾತ ರೋಗ ಕಾಡಬಹುದು. ವೈದ್ಯರನ್ನು ಸಂರ್ಪಸಿ. ಶುಭಸಂಖ್ಯೆ: 2

ಕುಂಭ: ಅವಿವಾಹಿತರಿಗೆ ಶುಭ ಸುದ್ದಿ. ವಂಚನೆಗೆ ಒಳಗಾಗುವ ಸಾಧ್ಯತೆ. ಕೋರ್ಟ್ ವ್ಯವಹಾರದಲ್ಲಿ ಜಯ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 3

ಮೀನ: ಉದ್ಯೋಗದಲ್ಲಿ ಪ್ರಗತಿ. ಹಿರಿಯರ ಆಶೀರ್ವಾದ ಶ್ರೀರಕ್ಷೆಯಾಗಲಿದೆ. ಉಮಾಮಹೇಶ್ವರನನ್ನು ಅನನ್ಯ ಭಾವದಿಂದ ಭಜಿಸಿ. ಶುಭಸಂಖ್ಯೆ: 1