ನ್ಯೂಸ್

ಈ ರಾಶಿಯವರಿಗಿಂದು ರಾಜಕೀಯ ವ್ಯಕ್ತಿಗಳ ಭೇಟಿಯಿಂದ ಕಾರ್ಯಜಯ: ನಿತ್ಯಭವಿಷ್ಯ

ಮೇಷ: ಮಕ್ಕಳಿಂದ ಅನುಕೂಲ. ಉತ್ತಮ ಹೆಸರಿನ ಆಲೋಚನೆ. ಉದ್ಯೋಗದಲ್ಲಿ ನಿರಾಸಕ್ತಿ ಕಾಣಿಸಬಹುದು. ಅನಾರೋಗ್ಯ. ಶುಭಸಂಖ್ಯೆ: 9

ವೃಷಭ: ತಾಯಿಯಿಂದ ಸಹಕಾರ. ಸ್ಥಿರಾಸ್ತಿ ಯೋಗ. ದೈವ ಕಾರ್ಯಗಳು. ಸರ್ಕಾರದಿಂದ ಅನುಕೂಲ. ವಯೋವೃದ್ಧರಿಂದ ಸಹಾಯ. ಶುಭಸಂಖ್ಯೆ: 1

ಮಿಥುನ: ಅನಗತ್ಯ ಪ್ರಯಾಣ. ಕಾರ್ಯಜಯ. ನೆರೆಹೊರೆಯವರೊಂದಿಗೆ ಮನಸ್ತಾಪ. ಉದ್ಯೋಗ ಬದಲಾವಣೆ ಆಲೋಚನೆ. ಶುಭಸಂಖ್ಯೆ:7

ಕಟಕ: ಆರ್ಥಿಕ ಅನುಕೂಲ. ಸ್ವಯಂಕೃತ ಅಪರಾಧ. ದಾಂಪತ್ಯದಲ್ಲಿ ನಿರಾಸಕ್ತಿ. ಅಧಿಕ ಆಹಾರ ಸೇವನೆ. ವಿದ್ಯಾಭ್ಯಾಸದಲ್ಲಿ ಬದಲಾವಣೆ. ಶುಭಸಂಖ್ಯೆ: 2

ಸಿಂಹ: ಅವಕಾಶ ವಂಚಿತರಾಗುವಿರಿ. ವೃತ್ತಿಯಲ್ಲಿ ಏರಿಳಿತ. ಸ್ವತಂತ್ರ ನಿರ್ಧಾರಗಳಿಂದ ಪ್ರಗತಿ. ಕಣ್ಣಿನಲ್ಲಿ ತೊಂದರೆ. ಅಲರ್ಜಿ ಸಮಸ್ಯೆ. ಶುಭಸಂಖ್ಯೆ: 9

ಕನ್ಯಾ: ಗುಪ್ತ ಮಾರ್ಗದಿಂದ ಜಯ. ದೂರ ಪ್ರಯಾಣದ ಯೋಚನೆ. ಪರಸ್ಥಳವಾಸ. ಅಧ್ಯಾತ್ಮದ ಆಲೋಚನೆಗಳು. ಮೋಕ್ಷದ ಭಾವ. ಶುಭಸಂಖ್ಯೆ: 7

ತುಲಾ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ. ಲಾಭದ ಪ್ರಮಾಣ ಅಧಿಕ. ಮಕ್ಕಳಿಂದ ಆರ್ಥಿಕ ಸಹಾಯ. ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ. ಶುಭಸಂಖ್ಯೆ:5

ವೃಶ್ಚಿಕ: ಉದ್ಯೋಗದಲ್ಲಿ, ವ್ಯಾಪಾರ-ವ್ಯವಹಾರದಲ್ಲಿ ನಿರಾಸಕ್ತಿ. ಸ್ವಂತ ಉದ್ಯಮದಲ್ಲಿ ಪ್ರಗತಿ. ಅಧಿಕಾರ ವರ್ಗದವರ ಭೇಟಿ. ಶುಭಸಂಖ್ಯೆ: 4

ಧನುಸ್ಸು: ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ. ಆಧ್ಯಾತ್ಮಿಕ ಚಿಂತನೆಗಳು. ಗುಪ್ತ ಮಾರ್ಗಗಳಿಂದ ಆಪತ್ತು. ರಕ್ತ ದೋಷ, ಮೈಕೈ ನೋವು. ಶುಭಸಂಖ್ಯೆ: 8

ಮಕರ: ಆಲಸ್ಯತನದಿಂದ ಸಮಸ್ಯೆ. ದುರ್ಘಟನೆಯ ನೆನಪು. ನಿರಾಸೆಗಳಿಂದ ಮಾನಸಿಕ ಅಸಮತೋಲನ. ಅನಿರೀಕ್ಷಿತ ಧನಾಗಮನ. ಶುಭಸಂಖ್ಯೆ: 6

ಕುಂಭ: ದಾಂಪತ್ಯದಲ್ಲಿ ಬೇಸರ. ಪಾಲುದಾರಿಕೆಯಲ್ಲಿ ಮನಸ್ತಾಪ. ವೈವಾಹಿಕ ಜೀವನದ ಚಿಂತೆ. ಪ್ರೀತಿ-ಪ್ರೇಮದಲ್ಲಿ ಸೋಲು. ಶುಭಸಂಖ್ಯೆ: 7

ಮೀನ: ಹಿತಶತ್ರುಗಳ ಕಾಟ. ಬಂಧುಗಳಿಂದ ಸಮಸ್ಯೆಗಳು. ಸಾಲದ ಚಿಂತೆ. ರಾಜಕೀಯ ವ್ಯಕ್ತಿಗಳ ಭೇಟಿಯಿಂದ ಕಾರ್ಯಜಯ. ಶುಭಸಂಖ್ಯೆ:2