ಮೇಷ: ಎಲ್ಲ ವಿಧದ ಯಶಸ್ಸು ಲಭಿಸಿದ ತೃಪ್ತಿ. ಜವಾಬ್ದಾರಿ ಯುತ ನಡೆಯಿಂದ ಮೆಚ್ಚುಗೆ ಪಡೆಯುವಿರಿ. ಹಿರಿಯರಿಂದ ಸಂತೋಷ. ಶುಭಸಂಖ್ಯೆ: 9
ವೃಷಭ: ನೂತನ ಮಿತ್ರರ ಸಮಾಗಮದಿಂದ ಸಂತೋಷ. ಪಾಲುದಾರಿಕಾ ಕ್ಷೇತ್ರದಲ್ಲಿ ಪ್ರಗತಿ. ಕೈತುಂಬ ಕೆಲಸದಿಂದ ಹೆಚ್ಚಿದ ವರಮಾನ. ಶುಭಸಂಖ್ಯೆ: 6
ಮಿಥುನ: ಸಾಂಸಾರಿಕ ಸುಖ ವೃದ್ಧಿ. ಸ್ವಪ್ರಯತ್ನದಿಂದ ಧನಾರ್ಜನೆ. ಗೃಹದಲ್ಲಿ ಸಂತಸದ ವಾತಾವರಣ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಶುಭಸಂಖ್ಯೆ: 6
ಕಟಕ: ನಿರೀಕ್ಷಿತ ಧನಾರ್ಜನೆ. ವಿದ್ಯಾರ್ಥಿಗಳಿಗೆ ದೂರ ಪ್ರಯಾಣ ಸಂಭವ. ಅಧ್ಯಯನದಲ್ಲಿ ಆಸಕ್ತಿ. ಧಾರ್ವಿುಕ ಚಟುವಟಿಕೆಗಳಲ್ಲಿ ಭಾಗಿ. ಶುಭಸಂಖ್ಯೆ: 5
ಸಿಂಹ: ಪಾಲುದಾರಿಕಾ ವ್ಯವಹಾರಗಳಲ್ಲಿ ಹೆಚ್ಚಿದ ಅಭಿವೃದ್ಧಿ. ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆ. ಅನಿರೀಕ್ಷಿತ ಧನಾಗಮ ಸಾಧ್ಯತೆ. ಶುಭಸಂಖ್ಯೆ: 4
ಕನ್ಯಾ: ವಸ್ತ್ರಾಭರಣ ಖರೀದಿ. ಸುಖ ಸಂತೋಷ ವೃದ್ಧಿ. ದೀರ್ಘ ಪ್ರಯಾಣ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಶುಭಸಂಖ್ಯೆ: 7
ತುಲಾ: ಸರ್ಕಾರಿ ಕಾರ್ಯಗಳಲ್ಲಿ ಮುನ್ನಡೆ. ಗಣ್ಯರ ಸಂಪರ್ಕ. ಗೌರವ ವೃದ್ಧಿ. ಜನಮೆಚ್ಚುವ ಕೆಲಸ ಕಾರ್ಯಗಳಿಂದ ಕೀರ್ತಿ ಸಂಪಾದನೆ. ಶುಭಸಂಖ್ಯೆ:2
ವೃಶ್ಚಿಕ: ಆರೋಗ್ಯ ವೃದ್ಧಿ. ದೇವತಾ ಕಾರ್ಯಗಳಲ್ಲಿ ಭಾಗಿ. ಹಿರಿಯರ ಪ್ರೀತಿ ಸಂಪಾದನೆ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ. ಶುಭಸಂಖ್ಯೆ: 1
ಧನುಸ್ಸು: ನನೆಗುದಿಗೆ ಬಿದ್ದ ಕೆಲಸಕ್ಕೆ ಮರುಚಾಲನೆ. ನಿವೇಶನ ಖರೀದಿ. ಮಗಳ ಮದುವೆ ನಿಶ್ಚಯ. ದಿನಾಂತ್ಯದಲ್ಲಿ ಅಶುಭ ಸುದ್ದಿ. ಶುಭಸಂಖ್ಯೆ: 2
ಮಕರ: ಶ್ರಮಕ್ಕೆ ತಕ್ಕ ಮನ್ನಣೆ . ಮಿತ್ರರೇ ಶತ್ರುಗಳಾಗುವ ಪ್ರಸಂಗ. ಮಹಿಳಾ ಉದ್ಯೋಗಿಗಳಿಗೆ ಶುಭ ಸುದ್ದಿ. ಹೃದಯ ಸಂಬಂಧಿ ಸಮಸ್ಯೆ. ಶುಭಸಂಖ್ಯೆ: 4
ಕುಂಭ: ಯಾರ ಮಾತಿಗೂ ಮರುಳಾಗದಿರಿ. ಆಸ್ತಿ. ವ್ಯವಹಾರಗಳಲ್ಲಿ ಸ್ಪಷ್ಟತೆಗೆ ಆದ್ಯತೆ ನೀಡಿ. ಸ್ವಂತ ಪರಿಶ್ರಮದಲ್ಲಿ ವಿಶ್ವಾಸವಿಡಿ. ಶುಭಸಂಖ್ಯೆ: 3
ಮೀನ: ಆತುರದ ನಿರ್ಧಾರ ಬೇಡ. ಗುಟ್ಟನ್ನು ಕಾಪಾಡಿಕೊಳ್ಳಿ. ಉತ್ತಮ ಧನಸಂಪತ್ತು ವೃದ್ಧಿ. ಆರೋಗ್ಯದ ಬಗ್ಗೆ ಉದಾಸೀನತೆ ಸಲ್ಲದು. ಶುಭಸಂಖ್ಯೆ: 7