ರಹದಾರಿಗಳ ಕುರಿತು ನಿಗಾವಹಿಸುವುದು ಹಾಗೂ ಅವುಗಳ ಸುರಕ್ಷತೆಗಾಗಿ ಸಾರಿಗೆ ಇಲಾಖೆ ಕ್ಯೂಆರ್ ಕೋಡ್ ಆಧಾರಿತ ಇ ಪಮಿರ್ಟ್ ನೀಡಲು ನಿರ್ಧರಿಸಿದೆ. ಶಾಂತಿನಗದಲ್ಲಿನ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ, ಆಟೋರಿಾ ರಹದಾರಿ ಮತ್ತು ರಾಜ್ಯ ಸಾರಿಗೆ ನಿಗಮದಲ್ಲಿ ಇ ಪಮಿರ್ಟ್ ನೀಡಲಾಗುತ್ತಿದೆ. ಇ ಪಮಿರ್ಟ್ ಆಟೋ ರಿಾ ಚಾಲನಾ ಅನುಜ್ಞಾ ಪತ್ರದ ಆಧಾರದ ಮೇಲೆ ನೀಡಲಾಗುತ್ತಿದ್ದು, ರಹದಾರಿ ಹೊಂದಿರುವವರು ಖುದ್ದಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಬಂದು ನವೆಂಬರ್ 30ರೊಳಗೆ ರಹದಾರಿಯನ್ನು ನೀಡಿ ಇ ಪಮಿರ್ಟ್ ಪಡೆಯಬೇಕು ಎಂದು ತಿಳಿಸಲಾಗಿದೆ.
ಬೆಂಗಳೂರು:ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಚರಿಸುವ ಆಟೋ ರಿಾ ಮತ್ತು ಕ್ಯಾಬ್ಗಳಿಗೆ ನೀಡಲಾಗಿರುವ ರಹದಾರಿಯನ್ನು ಇ ಪಮಿರ್ಟ್ ಅನ್ನಾಗಿ ಬದಲಿಸಿಕೊಳ್ಳುವಂತೆ ಸಾರಿಗೆ ಇಲಾಖೆ ಸೂಚಿಸಿದೆ.