ಬೆಂಗಳೂರು: ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಉಪ ನಿರ್ದೇಶಕ ಯೂನಸ್ ಅಲಿ ಕೌಸರ್ ಅವರು ಪ್ರಾಣಿಶಾಸದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯ ಪಿಎಚ್.ಡಿ ನೀಡಿದೆ.
ಮೈಸೂರು ವಿಶ್ವವಿದ್ಯಾಲಯದ ಡಾ.ಎಂ.ಎಸ್. ಕೃಷ್ಣ ಅವರ ಮಾರ್ಗದರ್ಶನದಲ್ಲಿ ಯೂನಸ್ ಅಲಿ ಕೌಸರ್, ಆಂಗ್ಲ ಭಾಷೆಯಲ್ಲಿ ‘ಆಲ್ಟಿಟೂಡಿನಲ್ ವೇರಿಯೇಷನ್ ಇನ್ ರೀಪ್ರೊಡೆಕ್ಟೀವ್ ಸಕ್ಸಸ್ ಆ್ಯಂಡ್ ಗಟ್ ಮೈಕ್ರೋಬಿಯಲ್ ಡೈವರ್ಸಿಟಿ ಆಫ್ ತ್ರೀ ಸಿಂಟ್ರಿಕ್ ಸ್ಪೀಸಿಸ್ ಆಫ್ ಡ್ರೋಸೋಫಿಲಾ ಇನ್ ಚಾಮುಂಡಿ ಹಿಲ್’ ಎಂಬ ಪ್ರಬಂಧವನ್ನು ಮಂಡಿಸಿದ್ದರು. ಇದನ್ನು ಅನುಮೋದಿಸಿ ವಿವಿ ಯೂನಸ್ ಅಲಿ ಕೌಸರ್‌ಗೆ ಪಿಎಚ್.ಡಿಯನ್ನು ನೀಡಿದೆ.