ಜಗತ್ತಿನಾದ್ಯಂತ ಸಂಚರಿಸುತ್ತ 'ನಮಸ್ಕಾರ ದೇವರು' ಎನ್ನುತ್ತಲೇ ಕನ್ನಡಿಗರಿಗೆ ವಿಶ್ವದರ್ಶನ ಮಾಡಿಸುತ್ತಿರುವ ಡಾ.ಬ್ರೋ (ಗಗನ್ ಶ್ರೀನಿವಾಸ್) ತಮ್ಮ ವಿಶ್ವಪರ್ಯಟನೆಯ ಮೊದಲ ಹತ್ತು ದೇಶಗಳ ಸಂಚಾರವನ್ನು ಪೂರ್ಣಗೊಳಿಸಿದ್ದಾರೆ. ಇನ್ನು 180ಕ್ಕೂ ಅಧಿಕ ದೇಶಗಳನ್ನು ಸಂಚರಿಸಲಿರುವ ಡಾ.ಬ್ರೋ ಈ ನಡುವಿನ ಸಣ್ಣ ಬಿಡುವಿನಲ್ಲಿ ವಿಜಯವಾಣಿ ಕಚೇರಿಗೆ ಇಂದು ಭೇಟಿ ನೀಡಿ, ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಅಪರೂಪದ ಸಂಗತಿಗಳನ್ನು ವಿಜಯವಾಣಿ ಜತೆ ಹಂಚಿಕೊಂಡಿರುವ ಅವರ ವಿವಿಧ ಭಾವ-ಭಂಗಿಗಳ ಚಿತ್ರ ಚಿತ್ತಾರ ಇಲ್ಲಿದೆ.
ನಮಸ್ಕಾರ ದೇವರು...ಎಲ್ಲ ನೀವ್ ಹೇಳ್ಬೇಕು..ಎಲ್ ಹೋದ್ರೂ ಕಂಫರ್ಟ್ ಆಗಿರ್ತೇನೆ..ಪಾಕಿಸ್ತಾನದಿಂದ ಈ ಕಡೆಗೆ..ಏನಾದ್ರೂ ಮಾಡ್ಲೇಬೇಕಲ್ಲಪ್ಯಾಷನ್ ಮುಖ್ಯ..ಕೋಪ ಕಡಿಮೆ ಆಗಿದೆ..ವಿದ್ಯೆಯೇ ಮುಖ್ಯ...ನಾವಿದ್ದ ಜಾಗದಲ್ಲೇ ನೆಮ್ಮದಿಸಂತೋಷ ಬೇರೆಲ್ಲೂ ಇಲ್ಲ...ಫ್ರೆಂಡ್ಸ್ ಇದ್ದಾರೆ, ಪ್ರಪೋಸ್ ಮಾಡಿಲ್ಲ..ಮದುವೆ ಅನ್ನೋದೇ ಒಂದು ಬಂಧನಜಗತ್ತಿನಾದ್ಯಂತ ಸಂಚರಿಸುತ್ತ 'ನಮಸ್ಕಾರ ದೇವರು' ಎನ್ನುತ್ತಲೇ ಕನ್ನಡಿಗರಿಗೆ ವಿಶ್ವದರ್ಶನ ಮಾಡಿಸುತ್ತಿರುವ ಡಾ.ಬ್ರೋ (ಗಗನ್ ಶ್ರೀನಿವಾಸ್) ತಮ್ಮ ವಿಶ್ವಪರ್ಯಟನೆಯ ಮೊದಲ ಹತ್ತು ದೇಶಗಳ ಸಂಚಾರವನ್ನು ಪೂರ್ಣಗೊಳಿಸಿದ್ದಾರೆ. ಇನ್ನು 180ಕ್ಕೂ ಅಧಿಕ ದೇಶಗಳನ್ನು ಸಂಚರಿಸಲಿರುವ ಡಾ.ಬ್ರೋ ಈ ನಡುವಿನ ಸಣ್ಣ ಬಿಡುವಿನಲ್ಲಿ ವಿಜಯವಾಣಿ ಕಚೇರಿಗೆ ಇಂದು ಭೇಟಿ ನೀಡಿ, ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಅಪರೂಪದ ಸಂಗತಿಗಳನ್ನು ವಿಜಯವಾಣಿ ಜತೆ ಹಂಚಿಕೊಂಡಿರುವ ಅವರ ವಿವಿಧ ಭಾವ-ಭಂಗಿಗಳ ಚಿತ್ರ ಚಿತ್ತಾರ ಇಲ್ಲಿದೆ.