ಯಡಿಯೂರಪ್ಪ ಅವರು ಮೊದಲಿನಿಂದಲೂ ಅತ್ಯುತ್ತಮ ಸಂಘಟಕರು, ಸದ್ಭಾವಿಗಳು, ಸರ್ವ ಜನಾಂಗದ ಮೇಲೆ ಅತ್ಯಂತ ಪ್ರೀತಿಯುಳ್ಳವರು. ಬದುಕಿನುದ್ದಕ್ಕೂ ಜನಸೇವೆಯನ್ನೇ ಗುರಿಯಾಗಿಸಿಕೊಂಡವರು. ಅವರ ಕೊನೇ ಉಸಿರು ಇರುವವರೆಗೂ ನಾಡಿಗೆ ಅವರ ಸೇವೆ ನಿರಂತರವಾಗಿರಬೇಕು. ಯಡಿಯೂರಪ್ಪ ಅವರಿಗೆ ಬಸವಾದಿ ಶರಣರು ಉತ್ತಮ ಆರೋಗ್ಯ, ದೀರ್ಘ ಆಯುಷ್ಯ ಕರುಣಿಸಲಿ. ನಾಡಿಗೆ ಅವರಿಂದ ಅವಿಸ್ಮರಣೀಯ ಕಾರ್ಯಗಳು ಜರುಗಲಿ. | ಪೂಜ್ಯ ಗುರುಮಹಾಂತ ಸ್ವಾಮೀಜಿ, ವಿಜಯಮಹಾಂತ ಮಠ ಇಳಕಲ್ಲ-ಚಿತ್ತರಗಿ