Key Chain : ಸೋಷಿಯಲ್ ಮೀಡಿಯಾದಲ್ಲಿ ಸಾಮಾನ್ಯವಾಗಿ ದಿನಂಪ್ರತಿ ಒಂದಿಲ್ಲೊಂದು ವಿಡಿಯೋಗಳು ಯಾವುದೋ ವಿಚಾರಕ್ಕೆ ಭಾರೀ ವೈರಲ್ ಆಗುತ್ತಿರುತ್ತದೆ. ಇದೀಗ ಇಂತದ್ದೇ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಹೊಳೆಯುವ ಬೆಕ್ಕಿನ ಆಕಾರದ ಚೈನ್ ಗಿಫ್ಟ್ವೊಂದನ್ನು ಬರೊಬ್ಬರಿ 77,143 ರೂ. ಕೊಟ್ಟ ಪತ್ನಿಯೊಬ್ಬಳು ತನ್ನ ಪತಿಗೆ ಗಿಫ್ಟ್ ಕೊಟ್ಟಿದ್ದಾಳೆ. ಇದನ್ನು ವಿಡಿಯೋ ಮಾಡಿರುವ ಈಕೆ, ಚೈನ್ ಗಿಫ್ಟ್ ದರದ ಬಗ್ಗೆ ಪತಿ ಜತೆ ಮಾತನಾಡಿದ್ದಾಳೆ. ಗಿಫ್ಟ್ ದರ ಕೇಳಿದ ಪತಿ ಸಿಕ್ಕಾಪಟ್ಟೆ ಕೋಪಗೊಂಡಿದ್ದಾನೆ.
ನೀಲಿ ಬಣ್ಣದ ಸೀರೆ ಮತ್ತು ಸಂಪ್ರದಾಯಕ ಆಭರಣಗಳನ್ನು ಧರಿಸಿ, ಕ್ರಿಸ್ಟಿಯಾನ ಕ್ಯಾರಿ ಎಂಬ ಭಾರತೀಯ ಮಹಿಳೆ ವಿಡಿಯೋ ಚಿತ್ರಿಕರಿಸಲು ಆರಂಭಿಸಿದ್ದಾಳೆ. ನಾನು ಕೀ ಚೈನ್ ಅನ್ನು ಆನ್ಲೈನ್ನಲ್ಲಿ 77,143 ರೂ. ಕೊಟ್ಟು ಖರೀದಿ ಮಾಡಿದ್ದಾನೆ ಎಂದು ಹೇಳಿದ್ದಾನೆ. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಗಂಡ, ಆಕೆಯ ಮೇಲೆ ಕೊಂಚ ಕೋಪನಗೊಂಡ ಇತ ಇದು ತುಂಬಾ ಕೆಟ್ಟದ್ದು, ಇದು ಸರಿಯಲ್ಲ. ಈ ಮೊತ್ತಕ್ಕೆ ಹೊಸದೊಂದು ಕಾರನ್ನು ಖರೀಸಿಬಹುದು ಎಂದು ಹೇಳಿ ಹೊರಟು ಹೋದ ಕ್ಲೀಪ್ಗಳು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ಸೋಷಿಯಲ್ ಫ್ಲಾಟ್ಫಾರಂನಲ್ಲಿ ತುಂಬಾನೇ ವೈರಲ್ ಆಗಿದೆ.(ಏಜೆನ್ಸೀಸ್)