ನ್ಯೂಸ್

ರಾಜ್ಯ ಬಜೆಟ್​ 2020: ಯಾವ ಜಿಲ್ಲೆಗೆ ಸಿಕ್ಕಿದ್ದು ಏನು? ಆಯವ್ಯಯದ ಅಂಕಿ ಅಂಶಗಳಿವು...

malli

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಏಳನೇ ಬಜೆಟ್​ನಲ್ಲಿ ಮಂಡಿಸಿದ್ದಾರೆ. ಇದೊಂದು ವಾಸ್ತವಿಕತೆ ಆಧರಿಸಿದ ಮುಂಗಡಪತ್ರ. ರಾಜ್ಯದ ಒಟ್ಟಾರೆ ಬೆಳವಣಿಗೆಯ ದರ ಶೇ.7.8ರಿಂದ 6.8ಕ್ಕೆ ಇಳಿದಿರುವ ನಡುವೆಯೇ ಕೃಷಿ, ನೀರಾವರಿ, ಸಾಮಾಜಿಕ ವಲಯಕ್ಕೆ ಆದ್ಯತೆ ನೀಡಿದ್ದಾರೆ. ಪ್ರಾದೇಶಿಕ ಸಮತೋಲನ ಹಾಗೂ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡುವ ಪ್ರಯತ್ನವನ್ನು ಯಡಿಯೂರಪ್ಪ ಮಾಡಿರುವುದು ಕಂಡು ಬರುತ್ತದೆ.