ಬೆಂಗಳೂರು: ಬಂಗಾರಕ್ಕೆ ಯಾಕಿಷ್ಟು ಮೌಲ್ಯ ಅಂತಾ ಕೇಳಿದರೆ, ಇದು ಒಂದು ರೀತಿಯಲ್ಲಿ ಮನೆಯಲ್ಲಿರುವ ಬ್ಯಾಂಕ್ ಹಣದಂತೆ. ಯಾವುದೇ ಆರ್ಥಿಕ ಕಷ್ಟದಲ್ಲೂ ನಮ್ಮ ಜೊತೆ ನಿಲ್ಲುವ ವಸ್ತು. ಹಣದ ಅಡಚಣೆ ಆದರೆ ಮೊದಲಿಗೆ ನಮ್ಮ ಆಲೋಚನೆಗೆ ಬರುವುದೇ ಬಂಗಾರ. ಹಾಗಾದರೆ ನಾವಿಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಎಷ್ಟು? ಎಷ್ಟೆಲ್ಲಾ ಏರಿಕೆ ಕಂಡಿದೆ ಎಂಬುದರ ಫುಲ್ ಡಿಟೇಲ್ಸ್ ತಿಳಿಯೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ :
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 54,300 ರೂ.
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 59.130 ರೂ.
ಬೆಳ್ಳಿ ಬೆಲೆ 1 ಕೆಜಿ: 78,000 ರೂ.
ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 54,200 ರೂಪಾಯಿ ಇತ್ತು. ಆದರೆ ಇಂದು 54,300 ರೂಪಾಯಿ ಆಗಿದೆ. 100 ರೂ. ಏರಿಕೆಯಾಗಿದೆ.
ನಿನ್ನೆ ಬೆಂಗಳೂರಿನಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ59.130 ರೂಪಾಯಿ ಇತ್ತು. ಆದರೆ ಇಂದು 59.230 ರೂಪಾಯಿ ಆಗಿದೆ. 100 ರೂ. ಏರಿಕೆಯಾಗಿದೆ.
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
ಬೆಂಗಳೂರು: 54,300 ರೂ.
ಮುಂಬೈ: 54,300 ರೂ.
ದೆಹಲಿ: 54,300 ರೂ.
ಕೇರಳ: 54,300 ರೂ.
ಚಿನ್ನ ಒಂದು ಅಪರೂಪದ ಹೊಳೆಯುವ ಲೋಹವಾಗಿದ್ದು ಕಣ್ಣುಗಳಿಗೆ ಸಾಕಷ್ಟು ಆಕರ್ಷಮಯವಾಗಿ ಕಾಣುತ್ತದೆ ಹಾಗೂ ಅಷ್ಟೇ ದುಬಾರಿಯೂ ಹೌದು. ಹಾಗಾಗಿಯೇ ಚಿನ್ನಕ್ಕೆ ಮೊದಲಿನಿಂದಲೂ ಅಪಾರ ಬೇಡಿಕೆಯಿದೆ ಎನ್ನಬಹುದು.